ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟಿಸಿಗೆ ನೂತನ ಸ್ಟೀವರ್ಡ್ಸ್‌

Last Updated 23 ಸೆಪ್ಟೆಂಬರ್ 2013, 19:57 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಟರ್ಫ್‌ ಕ್ಲಬ್‌ನ (ಬಿಟಿಸಿ) ವಾರ್ಷಿಕ ಮಹಾಸಭೆಯಲ್ಲಿ ಸೋಮವಾರ ಸ್ಟೀವರ್ಡ್‌ಗಳು ಹಾಗೂ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

ಸ್ಟೀವರ್ಡ್ಸ್‌: ಎಂ.ಎಸ್‌.ನಾಗಪ್ಪ, ಕೆ.ಆರ್‌.ಪ್ರಕಾಶ್‌ ಹಾಗೂ ವಿ.ಹರಿಮೋಹನ್‌ ನಾಯ್ಡು. ಸಮಿತಿ ಸದಸ್ಯರು: ಸಿ.ಶ್ರೀವತ್ಸನ್‌ ಹಾಗೂ ಕಿರಣ್‌ ಬಸಪ್ಪ.

ಸರ್ಕಾರ ನಾಮಕರಣ ಮಾಡಿರುವ ಸದಸ್ಯರು: ಸ್ಟೀವರ್ಡ್‌ಗಳು: ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಹಾಗೂ ಎಲ್‌.ವಿವೇಕಾನಂದ. ಸಮಿತಿ ಸದಸ್ಯ: ಎಲ್‌.ಶಿವಶಂಕರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT