ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಸಿ ಹಿಂದಿ ಸೇವೆ ಮುಂದುವರಿಯಲಿ

Last Updated 17 ಫೆಬ್ರುವರಿ 2011, 16:20 IST
ಅಕ್ಷರ ಗಾತ್ರ

ಏಳು ದಶಕಗಳಿಂದ ಇರುವ ಬಿಬಿಸಿ ಹಿಂದಿ ರೇಡಿಯೋ ಸೇವೆಯನ್ನು ಸ್ಥಗಿತಗೊಳಿಸುವ ಸುದ್ದಿ ನಿಜಕ್ಕೂ ಆಘಾತಕಾರಿ.
ಆಜ್‌ಕಲ್, ವಿಶ್ವಭಾರತಿ ಮುಂತಾದ ಕಾರ್ಯಕ್ರಮಗಳು ಭಾರತೀಯ ಹಾಗೂ ವಿಶ್ವದ ಸುದ್ದಿಗಳನ್ನು ನಮಗೆಲ್ಲ ತಲುಪಿಸುತ್ತಿರುವ ಬಿಬಿಸಿ, ಭಾರತೀಯರಿಗಾಗಿ ಅನುಪಮ ಸೇವೆ ಸಲ್ಲಿಸುತ್ತಿದೆ.

ದೂರದರ್ಶನದ ಭರಾಟೆಯ ನಡುವೆಯೂ ಬಿಬಿಸಿ ಹಿಂದಿ ಸೇವೆ ತನ್ನದೇ ಆದ ಶ್ರೋತೃಗಳನ್ನು ಹೊಂದಿರುವುದು ಶ್ಲಾಘನೀಯ. ನಿಷ್ಪಕ್ಷಪಾತ , ನಿರ್ಭೀತ ಮತ್ತು ಶೀಘ್ರ ಸುದ್ದಿ ಬಿತ್ತರಣೆಗೆ ಹೆಸರಾದ ಬಿಬಿಸಿ ಹಿಂದಿ ಸುದ್ದಿಸೇವೆಯನ್ನು ಮುಂದುವರೆಸಲು ಭಾರತೀಯರೆಲ್ಲರ ಪರವಾಗಿ ಬಿಬಿಸಿ ಲಂಡನ್ ಪ್ರಾಧಿಕಾರಕ್ಕೆ ವಿನಮ್ರ ಮನವಿ.
-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT