ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿ ಉಪಯೋಗಿಸಬೇಕು

Last Updated 3 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅಮೇಠಿ ಅಭಿವೃದ್ಧಿ ಕುರಿತು ನನ್ನ ಮಗ ನೀಡಿರುವ ಹೇಳಿಕೆ ಸತ್ಯವಲ್ಲ. ಯಾವುದೇ ರೀತಿಯ ಹೇಳಿಕೆ ನೀಡುವಾಗ ಹೃದಯದ ಬದಲು ಬುದ್ಧಿ ಉಪಯೋಗಿಸಬೇಕು ಎಂದು ವರುಣ್‌ ಗಾಂಧಿಗೆ ಸಲಹೆ ಮಾಡಿದ್ದೇನೆ
–ಮೇನಕಾ ಗಾಂಧಿ, ಬಿಜೆಪಿ ಸಂಸದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT