ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಕ್ಕಿಗೆ ಶ್ರವಣ ಸಾಧನ

Last Updated 19 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಜರ್ಮನಿಯ ಹ್ಯಾನ್ಸ್ ರೇನರ್ ಕುರ್ಜ್‌ ಎಂಬಾತ ಕಿವುಡು ಬೆಕ್ಕುಗಳಿಗೆ ನೆರವಾಗಬಲ್ಲ ಶ್ರವಣ ಸಾಧನ (ಹಿಯರಿಂಗ್ ಏಡ್) ಕಂಡುಹಿಡಿದಿದ್ದಾನೆ.

ಹ್ಯಾನೋವರ್ ಪಶು ವಿಶ್ವವಿದ್ಯಾಲಯದಲ್ಲಿ ಎರಡು ವರ್ಷ ಸಂಶೋಧನೆ ನಡೆಸಿ, ಅವನು ಈ ಸಾಧನವನ್ನು ಕಂಡುಹಿಡಿದದ್ದು. 23 ಸಾವಿರ ಬೆಲೆಯ ಸಾಧನದಿಂದ ಶ್ರವಣ ದೋಷ ಇರುವ ಬೆಕ್ಕುಗಳಿಗೆ ಅನುಕೂಲವಾಗಲಿದೆ.

ಬೆಕ್ಕುಗಳ ಕಿವಿಯ ಹೊರಭಾಗಕ್ಕೆ ಈ ಸಾಧನ ಅಳವಡಿಸಬೇಕು. ಹಿಂದೆ ಹ್ಯಾನ್ಸ್ ರೇನರ್ ನಾಯಿಗಳಿಗೂ ಇಂಥದ್ದೇ ಸಾಧನ ಕಂಡುಹಿಡಿದಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT