ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ-ಚೀನಾ ಸಹಕಾರ ದುಬೈ ಶೇ3.4 ಅಭಿವೃದ್ಧಿ

Last Updated 27 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ದುಬೈ(ಪಿಟಿಐ): ಭಾರತ ಮತ್ತು ಚೀನಾದ ವಾಣಿಜ್ಯ ಸಹಕಾರ ಮತ್ತು ಪ್ರೋತ್ಸಾಹದಿಂದಾಗಿ ದುಬೈ ಕಳೆದ ಮೂರು ವರ್ಷಗಳಿಂದಲೂ ಸತತವಾಗಿ ಪ್ರಗತಿ ಗತಿಯಲ್ಲಿಯೇ ಸಾಗಿದೆ.

2009ರಲ್ಲಿ ದುಬೈನ ಒಟ್ಟಾರೆ ರಾಷ್ಟ್ರೀಯ ಉತ್ಪಾದನೆ(ಜಿಡಿಪಿ) ಶೇ 2.4ರಷ್ಟಿದ್ದಿತು. ಮರು ವರ್ಷ ಜಿಡಿಪಿ ಪ್ರಮಾಣ ಶೇ 2.8ರಷ್ಟು ಹೆಚ್ಚಿತು.  2011ರಲ್ಲಿ ಶೇ 3.4ರಷ್ಟು ಅಭಿವೃದ್ಧಿ ದಾಖಲಿಸಿದೆ. ಇದಕ್ಕೆ ಆಪ್ತದೇಶಗಳಾದ ಭಾರತ ಮತ್ತು ಚೀನಾ ಜತೆಗಿನ ವಾಣಿಜ್ಯ ಸಂಬಂಧವೇ ಕಾರಣ ಎಂದು ಈ ಕೊಲ್ಲಿ ರಾಷ್ಟ್ರದ ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT