ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠ, ಮಂದಿರಕ್ಕೆ ಕೊಟ್ಟಿದ್ದು 617 ಕೋಟಿ ರೂಪಾಯಿ

Last Updated 15 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ ವಿವಿಧ ಮಠ ಹಾಗೂ ದೇವಸ್ಥಾನಗಳಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಮೊತ್ತ ಎಷ್ಟು ಗೊತ್ತೇ? ಬರೋಬ್ಬರಿ  ರೂ. 617.3 ಕೋಟಿ!

ಬೆಳ್ತಂಗಡಿ ಶಾಸಕ ವಸಂತ  ಬಂಗೇರ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರ ದಲ್ಲಿ  ಮುಜರಾಯಿ ಸಚಿವ ಪ್ರಕಾಶ  ಹುಕ್ಕೇರಿ ಈ ವಿಷಯ ತಿಳಿಸಿದ್ದಾರೆ.

2010-11ನೇ ಸಾಲಿನಲ್ಲಿ 2,809 ದೇವಸ್ಥಾನಗಳಿಗೆ ರೂ. 147.94 ಕೋಟಿ ಹಾಗೂ 130 ಮಠಗಳಿಗೆ ರೂ. 51.16 ಕೋಟಿ ಬಿಡುಗಡೆ ಮಾಡಲಾಗಿದೆ.  2011-12ನೇ ಸಾಲಿನಲ್ಲಿ 4,070 ದೇವಸ್ಥಾನಗಳಿಗೆ ರೂ. 121.33 ಕೋಟಿ ಹಾಗೂ 183 ಮಠಗಳಿಗೆ ರೂ. 42.53 ಕೋಟಿ,  2012-13ನೇ ಸಾಲಿನಲ್ಲಿ 5,583 ದೇವಸ್ಥಾನಗಳಿಗೆ ರೂ. 222.30 ಕೋಟಿ ಹಾಗೂ 252 ಮಠಗಳಿಗೆ ರೂ. 27.91 ಕೋಟಿ ಬಿಡುಗಡೆ ಮಾಡಲಾ ಗಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT