ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನಕ್ಕೆ ಬ್ರಿಟನ್‌ ರಾಜತಾಂತ್ರಿಕ ಸಾಕ್ಷಿ

Last Updated 10 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನಾಗಪುರ(ಪಿಟಿಐ): ಮಹಾರಾಷ್ಟ್ರದಲ್ಲಿ ನಡೆದ ಮೊದಲ ಹಂತದ ಲೋಕಸಭೆ ಚುನಾವಣೆ­ಯನ್ನು ವೀಕ್ಷಿಸಲು ಬ್ರಿಟನ್‌ ಹೈಕಮಿಷನರ್‌ ಸರ್‌ ಜೇಮ್ಸ್‌ ಡೇವಿಡ್‌ ಬೆವನ್‌ ಅವರು ಗುರುವಾರ ನಾಗಪುರಕ್ಕೆ ಭೇಟಿ ನೀಡಿದರು.

‘ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಡೆಯುವ ಮತದಾನವನ್ನು ಕಣ್ತುಂಬಿಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ. ಬ್ರಿಟನ್‌ ಕೂಡ ಭಾರತದ ಚುನಾವಣಾ ಪ್ರಕ್ರಿಯೆ­ಯನ್ನು ಸೂಕ್ಷ್ಮವಾಗಿ ಗಮನಿಸು­ತ್ತಿದೆ’ ಎಂದು ಭೇಟಿ ಸಂದರ್ಭದಲ್ಲಿ ಜೇಮ್ಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT