ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ರೇಸ್‌ಗಳು ರದ್ದು

Last Updated 3 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮೈಸೂರು:  ಗುರುವಾರ (ಅಕ್ಟೋಬರ್ 4) ಮತ್ತು ಶುಕ್ರವಾರ (ಅ.5) ನಡೆಯಬೇಕಾದ ಮೈಸೂರು ರೇಸ್ ದಿನಗಳನ್ನು ಕಾರಣಾಂತರಗಳಿಂದ ರದ್ದು ಪಡಿಸಲಾಗಿದೆ.

ಶುಕ್ರವಾರ (ಅ.5)  ನಡೆಯಬೇಕಾಗಿದ್ದ `ಮೈಸೂರು ದಸರಾ ಸ್ಪ್ರಿಂಟ್ ಚಾಂಪಿಯನ್‌ಶಿಪ್~ ರೇಸ್‌ಅನ್ನು ಅ. 11 ರಂದು ನಡೆಸಲಾಗುವುದೆಂದು ಮೈಸೂರು ಟರ್ಫ್ ಕ್ಲಬ್ ಲಿಮಿಟೆಡ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT