ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಪಬ್ಲಿಕನ್ ಪಕ್ಷದ ಹಣಕಾಸು ಸಮಿತಿಗೆ ಭಾರತೀಯ

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ರಿಪಬ್ಲಿಕನ್ ಪಕ್ಷದ ಫ್ಲಾರಿಡಾ ಘಟಕದ ಹಣಕಾಸು ಸಮಿತಿಯ ಅಧ್ಯಕ್ಷರ ಹುದ್ದೆಗೆ ಭಾರತೀಯ ಮೂಲದ ಅಕ್ಷಯ್ ದೇಸಾಯಿ ಅವರನ್ನು  ನೇಮಿಸಲಾಗಿದೆ.

`ಇದು ಚುನಾವಣಾ ವರ್ಷವಾಗಿರುವುದರಿಂದ ನಮಗೆ ಸಂಪನ್ಮೂಲದ ಅಗತ್ಯವಿದೆ. ನಮ್ಮ  ಪಕ್ಷಕ್ಕೆ ಹಾಗೂ ದೇಶಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಈ ನೇಮಕ ಮಾಡಲಾಗಿದೆ~ ಎಂದು ರಿಪಬ್ಲಿಕನ್ ಪಕ್ಷದ ಫ್ಲಾರಿಡಾ ಘಟಕದ ಅಧ್ಯಕ್ಷರಾದ ಲೆನ್ನಿ ಕರ‌್ರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT