ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಟಿಂಗ್‌ ಕಡಿತ

Last Updated 23 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಜಾಗತಿಕ ಸಾಲ ಮೌಲ್ಯ­ಮಾಪನ ಸಂಸ್ಥೆಗಳಾದ ‘ಮೂಡೀಸ್’ ಮತ್ತು ‘ಫಿಚ್‌’ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಪಂಜಾಬ್‌ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಮತ್ತು ಬ್ಯಾಂಕ್ ಆಫ್‌ ಬರೋಡಾದ (ಬಿಒಬಿ) ಕ್ರೆಡಿಟ್ ರೇಟಿಂಗ್ ತಗ್ಗಿಸಿದೆ.

ಮೂಡೀಸ್‌ ‘ಬಿಎಎ–2’ನಿಂದ ‘ಬಿಎಎ–3’  ಶ್ರೇಣಿಗೆ ‘ಎಸ್‌ಬಿಐ’ ರೇಟಿಂಗ್ ತಗ್ಗಿಸಿದೆ.

‘ಪಿಎನ್‌ಬಿ’ ಮತ್ತು ‘ಬಿಒಬಿ’ ರೇಟಿಂಗ್ ಅನ್ನು ‘ಫಿಚ್’ ‘ಬಿಬಿಬಿ’ ಶ್ರೇಣಿಯಿಂದ ‘ಬಿಬಿ–ಪ್ಲಸ್‌’ಗೆ ತಗ್ಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT