ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 28-12-1962

Last Updated 27 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಭಾರತ- ಪಾಕ್ ಮಾತುಕತೆ ಆರಂಭ
ರಾವಲ್ಪಿಂಡಿ, ಡಿ. 27 -ಭಾರತ, ಪಾಕಿಸ್ತಾನಗಳ ನಡುವೆ ಇತ್ಯರ್ಥವಾಗದುಳಿದಿರುವ ಕಾಶ್ಮೀರ ಮತ್ತು ಇತರ ಸಮಸ್ಯೆಗಳ ಗೌರವಯುತ, ಸಮಾನ ಇತ್ಯರ್ಥಕ್ಕೆ ಬೃಹತ್ ಪ್ರಮಾಣದ ಸ್ನೇಹಯುತ ಸಹಕಾರದ ಆಧಾರದ ಮೇಲೆ ಹೊಸ ದೃಷ್ಟಿಯ ಪ್ರಯತ್ನ ಅಗತ್ಯವೆಂದು ಭಾರತ-ಪಾಕಿಸ್ತಾನ ಸಚಿವ ಮಟ್ಟದ ಮಾತುಕತೆಗೆ ಭಾರತೀಯ ನಿಯೋಗದ ನಾಯಕರಾದ ಸರ್ದಾರ್ ಸ್ವರಣ್ ಸಿಂಗ್ ಇಂದು ಕರೆಯಿತ್ತರು.

ಮಾತುಕತೆ ನಡೆಸುವಾಗ ಭಾರತ - ಪಾಕಿಸ್ತಾನ್ ಉಪಖಂಡದಲ್ಲಿನ ವಾಸ್ತವಿಕ ಸ್ಥಿತಿಗತಿಗಳನ್ನೂ, ಎರಡೂ ದೇಶಗಳೂ ಸ್ವತಂತ್ರವಾದಾಗಿನಿಂದ ಈಚೆಗೆ ಉಂಟಾಗಿರುವ ಬೆಳವಣಿಗೆಯನ್ನೂ ಗಮನಕ್ಕೆ ತೆಗೆದು ಕೊಳ್ಳಬೇಕೆಂದು ಸರ್ದಾರ್ ಸ್ವರಣ್ ಸಿಂಗ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT