ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿಗಳ ಆರಾಧನೆ

Last Updated 20 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಸ್ಪ್ಯಾನಿಷ್ ಕಾದಂಬರಿಕಾರ ಸರ್ವಾಂಟಿಸ್‌ನದೆಂದು ಹೇಳಲಾದ ಮೂಳೆಗಳನ್ನು ಮ್ಯಾಡ್ರಿಡ್‌ನಲ್ಲಿ ಪತ್ತೆ ಮಾಡಲಾಗಿದೆ. ‘ಡಾನ್ ಕ್ವಿಕ್ಸೋಟ್’ ಕಾದಂಬರಿಯ ಸೃಷ್ಟಿಕರ್ತ ಸರ್ವಾಂಟಿಸ್‌ನ 400ನೇ ಪುಣ್ಯತಿಥಿ ಸಂದರ್ಭಕ್ಕೆ ಇದು ಪತ್ತೆಯಾಗಿರುವುದು ವಿಶೇಷ. 

ಈ ಶೋಧದಿಂದ ಸರ್ವಾಂಟಿಸ್ ಹಾಗೂ ಆತನ ಕೃತಿಗಳ ಬಗ್ಗೆ ಆಸಕ್ತಿ ಸೃಷ್ಟಿಯಾಗಿ ಮ್ಯಾಡ್ರಿಡ್‌ನತ್ತ ಸಾಹಿತ್ಯಯಾತ್ರಿಗಳ ಸಂಖ್ಯೆ ಹೆಚ್ಚಾದಲ್ಲಿ ಅದು ಒಳ್ಳೆಯದು.
-‘ನ್ಯೂಯಾರ್ಕ್ ಟೈಮ್ಸ್ ’ ನಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT