ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರ್ಷ ಕುಮಾರ್‌ ಬನ್ವಾಲಾ ನಬಾರ್ಡ್‌ ಅಧ್ಯಕ್ಷ

Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾ­ಭಿವೃದ್ಧಿ ಬ್ಯಾಂಕಿನ (ನಬಾರ್ಡ್‌) ಅಧ್ಯಕ್ಷರಾಗಿ ಹರ್ಷ ಕುಮಾರ್‌ ಬನ್ವಾಲಾ ಅವರನ್ನು ಸರ್ಕಾರ ನೇಮಿಸಿದೆ.

ಬನ್ವಾಲಾ ಇದುವರೆಗೆ ‘ಇಂಡಿಯಾ ಇನ್‌ಫ್ರಾಸ್ಟ್ರಕ್ಚರ್‌ ಫೈನಾನ್ಸ್‌’ ಕಂಪೆನಿಯ (ಐಐಎಫ್‌ಸಿಎಲ್‌) ಕಾರ್ಯನಿ­ರ್ವಾಹಕ ನಿರ್ದೇಶಕ­ರಾಗಿದ್ದರು.
ಪ್ರಕಾಶ್‌ ಭಕ್ಷಿ ನಿವೃತ್ತಿಯಿಂದಾಗಿ ಸೆಪ್ಟೆಂಬ­ರ್‌ನಲ್ಲೇ ನಬಾರ್ಡ್‌ ಅಧ್ಯಕ್ಷ ಹುದ್ದೆ ತೆರವುಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT