ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್.ತಾರಿಣಿ ಶುಭದಾಯಿನಿ

ಸಂಪರ್ಕ:
ADVERTISEMENT

ಪ್ರತಿಭಾ ನಂದಕುಮಾರ್ ಅವರ ‘ಅವನ ಮುಖ ಮರೆತು ಹೋಗಿದೆ‘ ಪುಸ್ತಕದ ವಿಮರ್ಶೆ

ಪ್ರತಿಭಾ ನಂದಕುಮಾರ್ ಅವರ ‘ಅವನ ಮುಖ ಮರೆತು ಹೋಗಿದೆ’ ಹಲವು ಬಗೆಯ ವಿಸ್ಮೃತಿಗಳನ್ನು ಕುರಿತು ಧೇನಿಸುವ ಕವನ ಸಂಕಲನವಾಗಿದೆ. ಇಲ್ಲಿ ಸ್ಥೂಲವಾಗಿ ಎರಡು ಬಗೆಯ ವಿಸ್ಮೃತಿಗಳನ್ನು ಗುರುತಿಸಬಹುದು.
Last Updated 4 ಡಿಸೆಂಬರ್ 2022, 2:31 IST
ಪ್ರತಿಭಾ ನಂದಕುಮಾರ್ ಅವರ ‘ಅವನ ಮುಖ ಮರೆತು ಹೋಗಿದೆ‘ ಪುಸ್ತಕದ ವಿಮರ್ಶೆ

ಎಸ್.ಜಿ.ಸಿದ್ಧರಾಮಯ್ಯರ ಆತ್ಮಕಥನ ವಿಮರ್ಶೆ: ಯರೆಬೇವು ‘ಬೋಧಿವೃಕ್ಷ’ವಾಗಿ ಬೆಳೆದ ಕಥೆ

‘ಯರೆಬೇವು’ ಎನ್ನುವುದು ಎಸ್.ಜಿ.ಸಿದ್ಧರಾಮಯ್ಯನವರ ಆತ್ಮಕಥನ. ಅಪ್ಪಟ ದೇಸಿ ಸಮಾಜದಿಂದ ಬಂದ ಎಸ್‌ಜಿಎಸ್‌ ಅವರು ತಮ್ಮ ಆತ್ಮಕಥನಕ್ಕೆ ನೆಲಮೂಲ ರೂಢಿಪದವನ್ನೇ ಆಯ್ದುಕೊಂಡಿದ್ದಾರೆ.
Last Updated 7 ಮೇ 2022, 20:00 IST
ಎಸ್.ಜಿ.ಸಿದ್ಧರಾಮಯ್ಯರ ಆತ್ಮಕಥನ ವಿಮರ್ಶೆ: ಯರೆಬೇವು ‘ಬೋಧಿವೃಕ್ಷ’ವಾಗಿ ಬೆಳೆದ ಕಥೆ

ಪುಸ್ತಕ ವಿಮರ್ಶೆ: ರಮ್ಯತೆಯ ಹೊಸ ಹುಡುಕಾಟದಲ್ಲಿ

ತೇಜಶ್ರೀ ಅವರ ‘ಯಕ್ಷಿಣಿ ಕನ್ನಡಿ’ ಸಂಕಲನದ ಕವಿತೆಗಳು ಅವರ ಒಟ್ಟಾರೆ ಕಾವ್ಯಯಾನದ ಇನ್ನೊಂದು ಹೊರಳನ್ನು ಸೂಚಿಸುವಂತಿವೆ. ತೇಜಶ್ರೀ ಕಾವ್ಯ ಎಂದರೆ ಆಳವಾದ ಧ್ಯಾನ; ಇರುವಿಕೆಯನ್ನು ತೀವ್ರವಾಗಿ ಭಾವಿಸುವುದು. ಇದನ್ನು ಅವರು ಕಾವ್ಯಯಾನದ ಗಂಭೀರ ಪಯಣಿಗರಾಗಿ ಮಾಡುತ್ತಾರೆ ಎಂದು ಬೇರೆ ಹೇಳಬೇಕಿಲ್ಲ.
Last Updated 4 ಸೆಪ್ಟೆಂಬರ್ 2021, 19:30 IST
ಪುಸ್ತಕ ವಿಮರ್ಶೆ: ರಮ್ಯತೆಯ ಹೊಸ ಹುಡುಕಾಟದಲ್ಲಿ

ಪುಸ್ತಕ ವಿಮರ್ಶೆ: ರಂಗಭೂಮಿ ಚರಿತ್ರೆಯಲ್ಲಿ ಸ್ತ್ರೀ ಕಥನದ ಹುಡುಕಾಟ

‘ರಂಗ ವೃತ್ತಾಂತ’ ಕಳೆದುಹೋದ ಕೆಲವು ಮಿಸ್ಸಿಂಗ್ ಲಿಂಕ್‌ಗಳನ್ನು ಶೋಧಿಸುವತ್ತ ಗಮನ ಹರಿಸುವ ಕೃತಿ. ಅದರಲ್ಲಿರುವ ಲೇಖನಗಳು ರಂಗಭೂಮಿಯ ಅನೇಕ ಆಯಾಮಗಳನ್ನು ಚರಿತ್ರೆಯ ದೃಷ್ಟಿಯಿಂದ ನೋಡಿ ದಾಖಲಿಸುವ ರೀತಿಯವು.
Last Updated 6 ಮಾರ್ಚ್ 2021, 19:31 IST
ಪುಸ್ತಕ ವಿಮರ್ಶೆ: ರಂಗಭೂಮಿ ಚರಿತ್ರೆಯಲ್ಲಿ ಸ್ತ್ರೀ ಕಥನದ ಹುಡುಕಾಟ

ಯು.ಆರ್.ಅನಂತಮೂರ್ತಿ ಅವರ ಕಾದಂಬರಿ 'ಅವಸ್ಥೆ'ಯನ್ನು ನೆನೆದು...

‘ಅವಸ್ಥೆ’ ಕಾದಂಬರಿ ಸ್ವಾತಂತ್ರ್ಯೋತ್ತರ ಕಾಲದ ಹಿಂಸೆಯ ಜಿಜ್ಞಾಸೆಯನ್ನು ಒಳಗೊಂಡ ಕಥನ. ನಾಲ್ಕು ದಶಕಗಳ ನಂತರ ಇಂಗ್ಲಿಷ್‌ಗೆ ಮತ್ತೆ ಅನುವಾದ ಆದ ಕಾರಣಕ್ಕೆ ಅದೀಗ ಪುನಃ ಸುದ್ದಿಯಲ್ಲಿದೆ...
Last Updated 30 ನವೆಂಬರ್ 2020, 6:16 IST
ಯು.ಆರ್.ಅನಂತಮೂರ್ತಿ ಅವರ ಕಾದಂಬರಿ 'ಅವಸ್ಥೆ'ಯನ್ನು ನೆನೆದು...

ಅಮ್ಮಾ ಎಂದರೆ ಅಷ್ಟೆ ಸಾಕೆ?

ತಾಯಿ ಎನ್ನುವುದು ವಾಸ್ತವವಾಗಿ ಹೆಣ್ಣಿನ ಜೈವಿಕತೆಯನ್ನು ನೆನಪಿಸುವ ಪದ. ಆದರೆ ತಾಯಿ ಎನ್ನುವುದು ಬರಿಯ ದೇಹವಲ್ಲ; ಅದೊಂದು ಮನಸ್ಸು, ಮನಃಸ್ಥಿತಿ. ತಾಯ್ತನವೆನ್ನುವುದು ಒಂದು ಭಾವ. ತಾಯಿಯಾಗುವುದೆಂದರೆ ದೊಡ್ಡತನ; ಹೆಣ್ತನ ಎನ್ನುವುದರ ವಿಸ್ತೃತ ಅರ್ಥವು ತಾಯ್ತನದ ಇನ್ನೊಂದು ಮುಖವಷ್ಟೆ.
Last Updated 12 ಮೇ 2017, 19:30 IST
ಅಮ್ಮಾ ಎಂದರೆ ಅಷ್ಟೆ ಸಾಕೆ?

ಲೇಡೀಸ್ ಕಾರ್ನರ್

ಕೌಟುಂಬಿಕ ಸಂಗತಿಗಳ ಘರ್ಷಣೆಗಳನ್ನು ವಿಜೃಂಭಿಸಿ ಧಾರಾವಾಹಿಗಳನ್ನು ಲೇಡೀಸ್ ಕಾರ್ನರ್ ಆಗಿ ಸೃಷ್ಟಿಸುವ ಮೂಲಕ ಹೆಣ್ಣನ್ನು ಬುದ್ಧಿವಂತಿಕೆಯ, ಸಾಧನೆಯ ಜಗತ್ತಿನಿಂದ ಹೊರಗುಳಿಸುವ ಜಾಣ ನಡೆ ಇಂದಿನ ಸಮಾಜದಲ್ಲಿ ಕಾಣುತ್ತಿದೆಯೇ ?
Last Updated 4 ನವೆಂಬರ್ 2016, 19:30 IST
ಲೇಡೀಸ್ ಕಾರ್ನರ್
ADVERTISEMENT
ADVERTISEMENT
ADVERTISEMENT
ADVERTISEMENT