ಬದನೆಕಾಯಿ ಇಲ್ಲದ ತೊಂಡೆಕಾಯಿ ವಾಂಗಿಭಾತ್!
ಕೇರಳ ಹಾಗೂ ಕರಾವಳಿ ಕರ್ನಾಟಕದ ಭಾಗಗಳಲ್ಲಿ ಬೆಳೆಯುವ ಬಳ್ಳಿತರಕಾರಿ ಎಂದರೆ ತೊಂಡೆಕಾಯಿ. ಮನೆಯ ಹಿತ್ತಲಿನಲ್ಲಿ ಚಪ್ಪರ ಮಾಡಿ ಈ ಗಿಡವನ್ನು ಹಬ್ಬಿಸಿರುತ್ತಾರೆ. ತೊಂಡೆಕಾಯಿಯಲ್ಲಿ ತಯಾರಿಸುವ ಪಲ್ಯ ತುಂಬ ಫೇಮಸ್ಸು. ತೊಂಡೆಕಾಯಿಯಿಂದ ‘ವಾಂಗಿಭಾತ್’, ಮಜ್ಜಿಗೆಹುಳಿ, ದೋಸೆ, ಮತ್ತು ಉಪ್ಪಿನಕಾಯಿಯನ್ನೂ ಮಾಡಬಹುದು ಎನ್ನುತ್ತಿದ್ದಾರೆ ಅಹಲ್ಯ ಎಂ.Last Updated 10 ಆಗಸ್ಟ್ 2018, 19:30 IST