ಗುರುವಾರ, 22 ಜನವರಿ 2026
×
ADVERTISEMENT

ಅಜಿತ್ ಅತ್ರಾಡಿ

ಸಂಪರ್ಕ:
ADVERTISEMENT

ಬೆಂಗಳೂರು–ಕಡಪ–ವಿಜಯವಾಡ ಆರ್ಥಿಕ ಕಾರಿಡಾರ್‌: ಎನ್‌ಎಚ್‌ಎಐನಿಂದ 4 ಗಿನ್ನೆಸ್ ದಾಖಲೆ

NHAI: ಆಂಧ್ರಪ್ರದೇಶದಲ್ಲಿ ಬೆಂಗಳೂರು–ಕಡಪ–ವಿಜಯವಾಡ ಆರ್ಥಿಕ ಕಾರಿಡಾರ್‌ (ಎನ್‌ಎಚ್‌–544ಜಿ) ನಿರ್ಮಾಣದ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಾಲ್ಕು ಗಿನ್ನೆಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಕಟಿಸಿದ್ದಾರೆ.
Last Updated 12 ಜನವರಿ 2026, 2:24 IST
ಬೆಂಗಳೂರು–ಕಡಪ–ವಿಜಯವಾಡ ಆರ್ಥಿಕ ಕಾರಿಡಾರ್‌: ಎನ್‌ಎಚ್‌ಎಐನಿಂದ 4 ಗಿನ್ನೆಸ್ ದಾಖಲೆ

FASTag: ಫಾಸ್ಟ್‌ಟ್ಯಾಗ್ ಕೆವೈವಿ ಪ್ರಕ್ರಿಯೆ ಸರಳಗೊಳಿಸಿದ ಹೆದ್ದಾರಿ ಪ್ರಾಧಿಕಾರ

FASTag Update: ಫಾಸ್ಟ್‌ಟ್ಯಾಗ್ ಬಳಕೆದಾರರ ಅನುಭವ ಸುಧಾರಿಸಲು ಎನ್‌ಎಚ್‌ಎಐ ಕೆವೈವಿ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಕಾರಿನ ಮುಂಭಾಗದ ಚಿತ್ರ ಅಪ್ಲೋಡ್ ಮಾಡಿದರೆ ಸಾಕು; ಸೇವೆ ನಿಲ್ಲಿಸುವ ಮೊದಲು ಬ್ಯಾಂಕ್ ನೆರವು ನೀಡಲಿದೆ.
Last Updated 31 ಅಕ್ಟೋಬರ್ 2025, 5:25 IST
FASTag: ಫಾಸ್ಟ್‌ಟ್ಯಾಗ್ ಕೆವೈವಿ ಪ್ರಕ್ರಿಯೆ ಸರಳಗೊಳಿಸಿದ ಹೆದ್ದಾರಿ ಪ್ರಾಧಿಕಾರ

ಆರ್‌ಪಿಎಫ್‌ನ ಮೊದಲ ಮಹಿಳಾ ಮಹಾನಿರ್ದೇಶಕಿಯಾಗಿ ಸೋನಾಲಿ ಮಿಶ್ರಾ ಅಧಿಕಾರ ಸ್ವೀಕಾರ

IPS Sonali Mishra: ರೈಲ್ವೆ ಭದ್ರತಾ ಪಡೆಯ (ಆರ್‌ಪಿಎಫ್‌) ಮಹಾನಿರ್ದೇಶಕಿಯಾಗಿ ಹಿರಿಯ ‍ಐಪಿಎಸ್‌ ಅಧಿಕಾರಿ ಸೋನಾಲಿ ಮಿಶ್ರಾ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಸೋನಾಲಿ ಅವರು ಈ ಹುದ್ದೆಗೆ ಏರಿದ ಮೊದಲ ಮಹಿಳಾ ಐಪಿಎಸ್‌ ಅಧಿಕಾರಿಯಾಗಿದ್ದಾರೆ.
Last Updated 2 ಆಗಸ್ಟ್ 2025, 4:05 IST
ಆರ್‌ಪಿಎಫ್‌ನ ಮೊದಲ ಮಹಿಳಾ ಮಹಾನಿರ್ದೇಶಕಿಯಾಗಿ ಸೋನಾಲಿ ಮಿಶ್ರಾ ಅಧಿಕಾರ ಸ್ವೀಕಾರ

2024ರಲ್ಲಿ 84 ಬಾರಿ ಇಂಟರ್‌‌ನೆಟ್ ಸ್ಥಗಿತ: ವಿಶ್ವದಲ್ಲೇ ಭಾರತ ಎರಡನೇ ಸ್ಥಾನ

2024ರಲ್ಲಿ ಜಾಗತಿಕವಾಗಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಿದ ದೇಶಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದೆ ಎಂದು ವರದಿಯೊಂದು ಹೇಳಿದೆ.
Last Updated 25 ಫೆಬ್ರುವರಿ 2025, 6:25 IST
2024ರಲ್ಲಿ 84 ಬಾರಿ ಇಂಟರ್‌‌ನೆಟ್ ಸ್ಥಗಿತ: ವಿಶ್ವದಲ್ಲೇ ಭಾರತ ಎರಡನೇ ಸ್ಥಾನ

ದೆಹಲಿಯಲ್ಲಿ ಸಂಪುಟ ಸರ್ಕಸ್‌: ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸಲು ಸಿದ್ದು, ಡಿಕೆ ಲಾಬಿ

ಉಭಯ ನಾಯಕರು ತಮ್ಮ ಆಪ್ತರನ್ನು ಸಚಿವರನ್ನಾಗಿ ಮಾಡಲು ಹಾಗೂ ಉತ್ತಮ ಖಾತೆ ಹಂಚಲು ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಖಾತೆ ಹಂಚಿಕೆ ವಿಳಂಬವಾಗುತ್ತಿದೆ ಎನ್ನಲಾಗಿದೆ.
Last Updated 25 ಮೇ 2023, 7:30 IST
ದೆಹಲಿಯಲ್ಲಿ ಸಂಪುಟ ಸರ್ಕಸ್‌: ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸಲು ಸಿದ್ದು, ಡಿಕೆ ಲಾಬಿ

ಉಕ್ರೇನ್‌ ಯುದ್ಧದಿಂದ ವಂದೇ ಭಾರತ್ ರೈಲು ಯೋಜನೆಗಳಿಗೆ ಅಡ್ಡಿ: ಕೇಂದ್ರ

ಉಕ್ರೇನ್ ಯುದ್ಧದಿಂದಾಗಿ ಹತ್ತಾರು ಹೊಸ ‘ವಂದೇ ಭಾರತ್ ರೈಲು’ ಯೋಜನೆಗಳಿಗೆ ಅಡ್ಡಿಯಾಗಿದೆ. ಉಕ್ರೇನ್‌ನಿಂದ ಬಿಡಿ ಭಾಗಗಳ ಆಮದಿಗೆ ಅಡಚಣೆಯಾಗಿರುವುದು ‘ವಂದೇ ಭಾರತ್ ರೈಲು’ಗಳ ನಿರ್ಮಾಣಕ್ಕೆ ತೊಡಕು ಉಂಟುಮಾಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 29 ಏಪ್ರಿಲ್ 2022, 2:51 IST
ಉಕ್ರೇನ್‌ ಯುದ್ಧದಿಂದ ವಂದೇ ಭಾರತ್ ರೈಲು ಯೋಜನೆಗಳಿಗೆ ಅಡ್ಡಿ: ಕೇಂದ್ರ

ಬೆಂಕಿ ಅವಘಡ: ಹೊಸ ಎಲೆಕ್ಟ್ರಿಕ್‌ ವಾಹನ ಬಿಡುಗಡೆ ಮುಂದೂಡಲು ಕೇಂದ್ರದ ಸೂಚನೆ

ಯಾವುದೇ ಒಂದು ವಾಹನಕ್ಕೆ ಬೆಂಕಿ ತಗುಲಿದ ವರದಿ ಬಂದರೆ ಸಂಪೂರ್ಣ ಬ್ಯಾಚ್‌ನ ವಾಹನಗಳನ್ನು ಹಿಂಪಡೆದುಕೊಳ್ಳುವಂತೆ ಸೂಚಿಸಲಾಗಿದೆ.
Last Updated 28 ಏಪ್ರಿಲ್ 2022, 15:29 IST
ಬೆಂಕಿ ಅವಘಡ: ಹೊಸ ಎಲೆಕ್ಟ್ರಿಕ್‌ ವಾಹನ ಬಿಡುಗಡೆ ಮುಂದೂಡಲು ಕೇಂದ್ರದ ಸೂಚನೆ
ADVERTISEMENT
ADVERTISEMENT
ADVERTISEMENT
ADVERTISEMENT