ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಅಮರೇಶ ನುಗಡೋಣಿ

ಸಂಪರ್ಕ:
ADVERTISEMENT

ಗುರು ನಮನ: ಜನಾನುರಾಗಿ ಗಣಿತ ಶಿಕ್ಷಕ ಸಿ.ಕೆ. ಸರ್

ನಿವೃತ್ತಿಯಾದ ಮೇಲೆಯೂ ಶಾಲೆಗೆ ಹೋಗಿ ಗಣಿತ ಪಾಠ ಹೇಳುತ್ತ, ಮಕ್ಕಳೊಂದಿಗೆ ಆಡುತ್ತಿದ್ದಾರೆ ಹಿರೆವಂಕಲಕುಂಟಾದ ಚಂದ್ರಕಾಂತಯ್ಯ ಮೇಷ್ಟ್ರು. ಇಡೀ ಊರಲ್ಲಿ ಇವರು ಸಿ.ಕೆ. ಸರ್ ಎಂದೇ ಜನಪ್ರಿಯರು.
Last Updated 29 ಜುಲೈ 2023, 23:30 IST
ಗುರು ನಮನ: ಜನಾನುರಾಗಿ ಗಣಿತ ಶಿಕ್ಷಕ ಸಿ.ಕೆ. ಸರ್

ಜಾನಪದ ಸಿರಿ

‘ಬಿಸಿಲ ಸೀಮಯೆಯ ಜಾನಪದ ಸಿರಿ‘ ಒಂದು ಅಪರೂಪದ ಮತ್ತು ಮಾದರಿ ಪುಸ್ತಕವಾಗಿದೆ. ಇದರ ಸಂಪಾದಕರು ಲಕ್ಷ್ಮಣ ಬಾದಾಮಿ. ಸಂಗ್ರಹಿಸಿದವರು ಸರ್ಕಾರಿ ಪ್ರೌಢಶಾಲೆಯ ಮಕ್ಕಳು. ಈ ಮಕ್ಕಳು ಕುರಕುಂದ (ರಾಯಚೂರು ಜಿಲ್ಲೆಯ ಸಿರಿವಾರ ತಾಲ್ಲೂಕು) ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಹೆಸರೇ ಸೂಚಿಸುವಂತೆ, ಹಳ್ಳಿಗರ ಸಾಹಿತ್ಯ ಅಭಿವ್ಯಕ್ತಿಗೊಂಡು, ಸಂಗ್ರಹವಾಗಿ ಜಾನಪದ ಸಿರಿ ‘ಹೆಸರಿನೊಂದಿಗೆ ಪ್ರಕಟವಾಗಿದೆ ಪ್ರತಿ ಶಾಲೆಯಲ್ಲಿ ‘ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ’ ಯೋಜನೆ ವಿದ್ಯಾರ್ಥಿಗಳಿಗಾಗಿ ರೂಪಗೊಂಡು ಚಾಲ್ತಿಯಲ್ಲಿದೆ.
Last Updated 10 ನವೆಂಬರ್ 2018, 20:00 IST
ಜಾನಪದ ಸಿರಿ

ಬಿಸಿಲು, ಬರಿ ಬಿಸಿಲಲ್ಲ; ಉರಿಬಿಸಿಲು, ಬೆಂಕಿಬಿಸಿಲು

ನಾಡಿನ ಯಾವ ಭಾಗಕ್ಕೆ ಹೋದರೂ ‘ಇಂಥ ಬಿಸಿಲನ್ನು ಹಿಂದೆಂದೂ ಕಂಡಿರಲಿಲ್ಲ’ ಎನ್ನುವ ಉದ್ಗಾರ! ಬಿಸಿಲಿಗೆ ಹೆಸರಾದ ಬಳ್ಳಾರಿ, ರಾಯಚೂರು ಪರಿಸರದಲ್ಲಂತೂ ಈ ಸಲದ ಬೇಸಿಗೆ ಮತ್ತೂ ಕ್ರೂರವಾಗಿದೆ. ತುಂಗಭದ್ರಾ ಡ್ಯಾಮಿನಿಂದ ರಾಯಚೂರಿನವರೆಗೆ ಸುಮಾರು 200 ಕಿ.ಮೀ. ದಾರಿಯುದ್ದಕ್ಕೂ ಬಿಸಿಲ ಪ್ರತಿಫಲಿಸುವ ಬಯಲುಗಳು ಕಾಣಿಸುತ್ತಿವೆ...
Last Updated 22 ಏಪ್ರಿಲ್ 2017, 19:30 IST
ಬಿಸಿಲು, ಬರಿ ಬಿಸಿಲಲ್ಲ; ಉರಿಬಿಸಿಲು, ಬೆಂಕಿಬಿಸಿಲು

ಅಮರರಾದ ಬಂಡಾಯ ಕವಿ ಜಂಬಣ್ಣ ಅಮರಚಿಂತ

ಅಮರಚಿಂತ ಕವಿಯಾಗಿ ಅವರ ಸಮಕಾಲೀನರಿಗಿಂತ ಭಿನ್ನರು. ವ್ಯಕ್ತಿಯಾಗಿ ಕೂಡ ಭಿನ್ನರು. ಕವಿತ್ವ ಮತ್ತು ವ್ಯಕ್ತಿತ್ವ ಅವರ ವಿಷಯದಲ್ಲಿ ಅಭಿನ್ನ. ಈ ದೃಷ್ಟಿಯಿಂದ ಜಂಬಣ್ಣ ಅಮರಚಿಂತರ ಸಾವು ತುಂಬಲಾಗದ ನಷ್ಟ.
Last Updated 14 ಫೆಬ್ರುವರಿ 2017, 19:30 IST
ಅಮರರಾದ ಬಂಡಾಯ ಕವಿ ಜಂಬಣ್ಣ ಅಮರಚಿಂತ

‘ಅಲಕ್ಷಿತ’ ವಚನಕಾರ

ರಾಯಚೂರು ಸೀಮೆಯ ಪ್ರಮುಖ ಬರಹಗಾರ ಜಂಬಣ್ಣ ಅಮರಚಿಂತ ಸುದ್ದಿ ಮಾಡದೆ, ಸದ್ದು ಮಾಡದೆ ಕವಿತೆ ಬರೆದವರು. ಈ ಕಾವ್ಯಮೋಹಿಗೆ ಅ. 25ರಂದು ರಾಯಚೂರಿನಲ್ಲಿ ಅಭಿನಂದನಾ ಕಾರ್ಯಕ್ರಮ ಹಾಗೂ ‘ಅಮರಚಿಂತ’ ಅಭಿನಂದನಾ ಗ್ರಂಥದ ಬಿಡುಗಡೆ.
Last Updated 24 ಅಕ್ಟೋಬರ್ 2015, 19:40 IST
fallback
ADVERTISEMENT
ADVERTISEMENT
ADVERTISEMENT
ADVERTISEMENT