ಪಹಲ್ಗಾಮ್ ದಾಳಿ ಖಂಡಿಸಿದರೂ ಪಾಕಿಸ್ತಾನವನ್ನು ಟೀಕಿಸದ ಕ್ವಾಡ್ ಹೇಳಿಕೆಗೆ ಭಾರತ ಸಹಿ
India Quad Diplomacy: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದರೂ, ಪಾಕಿಸ್ತಾನವನ್ನು ಟೀಕಿಸದಿರುವ 'ಕ್ವಾಡ್' ನಾಯಕರ ಜಂಟಿ ಹೇಳಿಕೆಗೆ ಭಾರತ ಸಹಿ ಮಾಡಿದೆ.Last Updated 3 ಜುಲೈ 2025, 6:52 IST