ಪಶ್ಚಿಮಘಟ್ಟ: ಋಣ ಮತ್ತು ನಂಬಿಕೆ
ಪಶ್ಚಿಮಘಟ್ಟದ ವ್ಯಾಪ್ತಿಯ ಪರಿಸರ ಸೂಕ್ಷ್ಮವಲಯ ಗುರುತಿಸಲು ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚಿಸಿದೆ (ಪ್ರ.ವಾ., ಸೆ. 26).
ಆದರೆ ಸುಮಾರು 10–15 ವರ್ಷಗಳ ಅವಿರತ ಪರಿಶ್ರಮದಿಂದ ರೂಪುಗೊಂಡ ಪರಿಸರ ತಜ್ಞ ಮಾಧವ ಗಾಡ್ಗೀಳ್ ಅವರ ವರದಿಯನ್ನು ಪಕ್ಕಕ್ಕಿಟ್ಟು, ಡಾ.ಕಸ್ತೂರಿರಂಗನ್ ನೇತೃತ್ವದಲ್ಲಿ ಮತ್ತೊಂದು ಸಮಿತಿ ರಚಿಸಿದಾಗಲೇ ಪಶ್ಚಿಮ ಘಟ್ಟದ ಹಣೆಬರಹ ಬಹುತೇಕ ನಿಶ್ಚಯವಾಗಿತ್ತು.Last Updated 29 ಸೆಪ್ಟೆಂಬರ್ 2014, 19:30 IST