ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನ್ನಪೂರ್ಣ ಮೂರ್ತಿ

ಸಂಪರ್ಕ:
ADVERTISEMENT

ಪಿಯುಸಿ ನಂತರ: ಬಿಎ– ಮಾನವಿಕ ವಿಭಾಗದಲ್ಲಿ ಹೊಸನೀರು

ಆರ್ಟ್ಸ್‌ ವಿಭಾಗ ಇಂದು ಮಾನವಿಕ ವಿಭಾಗ (Humanities) ಎಂಬ ವಿಶಾಲ ಹರವನ್ನು ಪಡೆದುಕೊಂಡಿದೆ. ನಾವು ಬದುಕಿರುವ ಪರಿಸರದ ಎಲ್ಲ ಆಯಾಮಗಳ ಬಗ್ಗೆ ತಿಳಿವಳಿಕೆಯನ್ನು ನೀಡುವಂಥವೆಲ್ಲವೂ ಈ ವಿಷಯದ ವ್ಯಾಪ್ತಿಗೆ ಬರುತ್ತವೆ.
Last Updated 26 ಏಪ್ರಿಲ್ 2019, 12:40 IST
ಪಿಯುಸಿ ನಂತರ: ಬಿಎ– ಮಾನವಿಕ ವಿಭಾಗದಲ್ಲಿ ಹೊಸನೀರು

ಪಿಯುಸಿ ನಂತರ: ಬಿಎಸ್ಸಿ– ಶುದ್ಧ ವಿಜ್ಞಾನಕ್ಕೆ ಮರಳಿ ಬೇಡಿಕೆ

ಪಿಯುಸಿ ನಂತರ ಎಂಜಿನಿಯರಿಂಗ್‌ ಬಗೆಗಿನ ವಿದ್ಯಾರ್ಥಿಗಳ ಆಸಕ್ತಿ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿದೆ. ಇದರಿಂದಾಗಿ, ಬಿ.ಎಸ್ಸಿ. ಬಗ್ಗೆ ಶೈಕ್ಷಣಿಕ ವಲಯದಲ್ಲಿ ಕಡಿಮೆಯಾಗಿದ್ದ ಒಲವು ಮತ್ತೆ ನಿಧಾನವಾಗಿ ಹೆಚ್ಚುತ್ತಿದೆ.
Last Updated 26 ಏಪ್ರಿಲ್ 2019, 12:40 IST
ಪಿಯುಸಿ ನಂತರ: ಬಿಎಸ್ಸಿ– ಶುದ್ಧ ವಿಜ್ಞಾನಕ್ಕೆ ಮರಳಿ ಬೇಡಿಕೆ

ಭ್ರೂಣಶಾಸ್ತ್ರದಲ್ಲಿ ಎಂ.ಎಸ್ಸಿ.

ನಿಮ್ಮ ಮುಂದಾಲೋಚನೆಯನ್ನು ಮೆಚ್ಚುತ್ತೇನೆ. ಪ್ರತಿಯೊಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿಯರೂ ಮುಂದೆ ಏನು ಮಾಡಬೇಕೂಂತ ಕೊನೆಯ ವರ್ಷದಲ್ಲೇ ನಿರ್ಧರಿಸಬೇಕು. ‘ಪ್ಲಾನಿಂಗ್’ ಬಹಳ ಮುಖ್ಯ.
Last Updated 26 ಮಾರ್ಚ್ 2019, 8:13 IST
fallback

‘ಮಣ್ಣು ‍‍ಪರೀಕ್ಷಾ ಕೇಂದ್ರ ತೆರೆಯುವ ಆಸೆ’

ನೀವು ಓದಿರುವುದಕ್ಕೂ ನೀವು ಮಾಡುತ್ತಿರುವ ಕೆಲಸಕ್ಕೂ ಸಂಬಂಧವೇ ಇಲ್ಲ. ನೀವು ಕೃಷಿಗೆ ಸಂಬಂಧಿಸಿದ ಪದವಿ ಪಡೆದಿದ್ದರೆ ಚೆನ್ನಾಗಿತ್ತು.
Last Updated 29 ಜನವರಿ 2019, 19:30 IST
‘ಮಣ್ಣು ‍‍ಪರೀಕ್ಷಾ ಕೇಂದ್ರ ತೆರೆಯುವ ಆಸೆ’

ಐ.ಎ.ಎಸ್. ಮಾಡುವ ಕನಸು

ನಾನು ಎಲೆಕ್ಟ್ರಿಕಲ್‌ ಡಿಪ್ಲೊಮಾ ಮಾಡಿದ್ದೇನೆ. ನನಗೆ ಐ.ಎ.ಎಸ್. ಮಾಡುವ ಕನಸಿದೆ. ಈಗ ನಾನು ಬಿ.ಎ. ಅಥವಾ ಬಿ.ಕಾಂ. ಮಾಡಬಹುದೆ? ಪದವಿ ಮುಗಿದ ಮೇಲೆ ಐ.ಎ.ಎಸ್. ಪರೀಕ್ಷೆ ತೆಗೆದುಕೊಳ್ಳಬಹುದೇ? ಗೊಂದಲದಲ್ಲಿ ಇದ್ದೇನೆ. ದಯವಿಟ್ಟು ತಿಳಿಸಿಕೊಡಿ.
Last Updated 15 ಜನವರಿ 2019, 19:30 IST
ಐ.ಎ.ಎಸ್. ಮಾಡುವ ಕನಸು

ಹ್ಯಾಕರ್ ಆಗುವಾಸೆ!...

ಶಿಕ್ಷಣ
Last Updated 1 ಜನವರಿ 2019, 19:45 IST
ಹ್ಯಾಕರ್ ಆಗುವಾಸೆ!...

ಮನೋವಿಜ್ಞಾನದಲ್ಲಿನ ಉದ್ಯೋಗಾವಕಾಶಗಳು...

ಮನೋವಿಜ್ಞಾನದ ಯಾವ ಕ್ಷೇತ್ರದಲ್ಲಿ ನೀವು ಓದಲು ಬಯಸುತ್ತೀರಾ? ಮಕ್ಕಳ ಮನೋವಿಜ್ಞಾನವ, ಕ್ಲಿನಿಕಲ್ ಸೈಕಾಲಜಿ, ಇಂಡಸ್ಟ್ರಿಯಲ್ ಸೈಕಾಲಜಿ, ಎಜುಕೇಷನಲ್ ಸೈಕಾಲಜಿ, ಕೌನ್ಸಿಲಿಂಗ್ ಸೈಕಾಲಜಿ, ಮ್ಯಾರೇಜ್ ಸೈಕಾಲಜಿ – ಈ ರೀತಿ ಅನೇಕ ಕ್ಷೇತ್ರಗಳಿವೆ. ಎಲ್ಲದರಲ್ಲೂ ಪಿಎಚ್‌.ಡಿ. ಪ್ರೋಗ್ರಾಮ್ ಇದೆ.
Last Updated 18 ಡಿಸೆಂಬರ್ 2018, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT