ಆರ್ಥಿಕ ನಿರ್ಧಾರಕ್ಕೆ ಮಹಿಳೆ ಹೆಚ್ಚು ಸಮರ್ಥಳು
ಹಣ ಹೂಡಿಕೆ ವಿಚಾರದಲ್ಲಿ ಮಹಿಳೆಯರು, ಪುರುಷರಿಗಿಂತ ಹೆಚ್ಚು ಜಾಣತನದಿಂದ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದು ಅನೇಕ ಅಧ್ಯಯನಗಳಿಂದ ದೃಢಪಟ್ಟಿದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚು ಹಣವನ್ನೂ ಉಳಿಸುತ್ತಾರೆ. ಹಣಕಾಸಿನ ನಿರ್ವಹಣೆಯ ವಿಚಾರದಲ್ಲಿ ಮಹಿಳೆಯರು ಪುರುಷರಿಗಿಂತ ಬುದ್ಧಿವಂತರು ಎನ್ನುವುದೂ ಸಾಬೀತಾಗಿರುವುದನ್ನು ಅರುಣ್ ಥುಕ್ರಾಲ್ ಇಲ್ಲಿ ವಿವರಿಸಿದ್ದಾರೆ.Last Updated 13 ಮಾರ್ಚ್ 2018, 19:30 IST