ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

ಅಶಿಶ್‌ ತ್ರಿಪಾಠಿ

ಸಂಪರ್ಕ:
ADVERTISEMENT

NEET ಅಕ್ರಮ | ಕೇಂದ್ರ, NTAಗೆ ಸುಪ್ರೀಂಕೋರ್ಟ್ ನೋಟಿಸ್: ಸಂಪೂರ್ಣ ತನಿಖೆಗೆ ಸೂಚನೆ

ಈ ಸಂಬಂಧ ನ್ಯಾಯಮೂರ್ತಿಗಳ ವಿಕ್ರಮ್ ನಾಥ್, ಎಸ್‌.ವಿ.ಎನ್ ಭಟ್ಟಿ ಅವರನ್ನು ಒಳಗೊಂಡ ನ್ಯಾಯಪೀಠ ಕೇಂದ್ರ ಮತ್ತು ಎನ್‌ಟಿಎಗೆ ನೋಡಿಸ್ ಜಾರಿಮಾಡಿದೆ.
Last Updated 18 ಜೂನ್ 2024, 7:47 IST
NEET ಅಕ್ರಮ | ಕೇಂದ್ರ, NTAಗೆ ಸುಪ್ರೀಂಕೋರ್ಟ್ ನೋಟಿಸ್: ಸಂಪೂರ್ಣ ತನಿಖೆಗೆ ಸೂಚನೆ

ಏಕಕಾಲಕ್ಕೆ ಚುನಾವಣೆ: ಜನರ ಕಷ್ಟಗಳ ನಿವಾರಣೆಗೆ ಸಂವಿಧಾನ ತಿದ್ದುಪಡಿ ಅಗತ್ಯ– ಸಮಿತಿ

ಭಾರತದಲ್ಲಿ ನಡೆಯುತ್ತಿರುವ ಅಕಾಲಿಕ ಚುನಾವಣೆಗಳು ದೇಶದಲ್ಲಿ ಅನಿಶ್ಚಿತತೆ ಹಾಗೂ ಅಸ್ಥಿರತೆ ಸೃಷ್ಟಿಸುತ್ತಿವೆ. ಇದರಿಂದ ಪೂರಕಕೊಂಡಿಯು ಕಳಚುತ್ತಿದೆ. ವ್ಯಾವಹಾರಿಕ ಹೂಡಿಕೆ ಹಾಗೂ ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿದೆ. ಇದು ನಾಗರಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ಯಾನಲ್ ಹೇಳಿದೆ.
Last Updated 14 ಮಾರ್ಚ್ 2024, 13:45 IST
ಏಕಕಾಲಕ್ಕೆ ಚುನಾವಣೆ: ಜನರ ಕಷ್ಟಗಳ ನಿವಾರಣೆಗೆ ಸಂವಿಧಾನ ತಿದ್ದುಪಡಿ ಅಗತ್ಯ– ಸಮಿತಿ

ಮುಸ್ಲಿಮರ ಮೇಲೆ ಗುಂಪು ಹಿಂಸಾಚಾರ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್

ದೇಶದಲ್ಲಿ ಮುಸ್ಲಿಮರ ಮೇಲೆ ಹಲ್ಲೆ ಮತ್ತು ಗುಂಪು ಹಿಂಸಾಚಾರ ಪ್ರಕರಣಗಳಲ್ಲಿ ಆತಂಕಕಾರಿ ಏರಿಕೆಯಾಗುತ್ತಿದ್ದು, ಈ ಬಗ್ಗೆ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶ ಮಾಡಬೇಕು ಎಂದು ಕೋರಿ ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಒಪ್ಪಿದೆ.
Last Updated 28 ಜುಲೈ 2023, 11:35 IST
ಮುಸ್ಲಿಮರ ಮೇಲೆ ಗುಂಪು ಹಿಂಸಾಚಾರ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್

ಭೀಮಾ ಕೋರೆಗಾಂವ್‌ ಪ್ರಕರಣ: ಗೊನ್ಸಲ್ವೆಸ್‌, ಫೆರಾರೆಗೆ ಸುಪ್ರೀಂ ಕೋರ್ಟ್‌ ಜಾಮೀನು

ಭೀಮಾ ಕೊರೇಂಗಾವ್‌ ಪ್ರಕರಣ ಸಂಬಂಧ ಕಳೆದ 5 ವರ್ಷಗಳಿಂದ ಬಂಧನದಲ್ಲಿದ್ದ ಇಬ್ಬರಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
Last Updated 28 ಜುಲೈ 2023, 10:11 IST
ಭೀಮಾ ಕೋರೆಗಾಂವ್‌ ಪ್ರಕರಣ: ಗೊನ್ಸಲ್ವೆಸ್‌, ಫೆರಾರೆಗೆ ಸುಪ್ರೀಂ ಕೋರ್ಟ್‌ ಜಾಮೀನು

ಮರ್ಯಾದೆಗೇಡು ಹತ್ಯೆ: ಜೀವಾವಧಿ ಶಿಕ್ಷೆ

ಹೊಸಪೇಟೆ: ಮಗಳ ಕೊಲೆಗೆ 10 ವರ್ಷ ಸಜೆ ವಿಧಿಸಲಾಗಿತ್ತು
Last Updated 1 ಮಾರ್ಚ್ 2017, 19:30 IST
fallback

ಸುಪ್ರೀಂ ‘ಸಾಮಾಜಿಕ ನ್ಯಾಯ ಪೀಠ’

ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆಂದೇ ಇಬ್ಬರು ಸದಸ್ಯರನ್ನು ಒಳಗೊಂಡ ‘ಸಾಮಾಜಿಕ ನ್ಯಾಯ ಪೀಠ’ವನ್ನು ಸುಪ್ರೀಂ ಕೋರ್ಟ್‌ ಇದೇ ಮೊದಲ ಬಾರಿಗೆ ರಚಿಸಿದೆ.
Last Updated 3 ಡಿಸೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT