ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿ.ಎಸ್.ಶೈಲಜಾ

ಸಂಪರ್ಕ:
ADVERTISEMENT

ಸಂಗತ ಅಂಕಣ| ಬರಲಿದೆ ಇನ್ನೊಂದು ಹಗಲು ನಕ್ಷತ್ರ!

400 ವರ್ಷಗಳಿಂದ ನಮಗೆ ಕಾಣಸಿಗದ ನಕ್ಷತ್ರಸ್ಫೋಟದ ಅಪೂರ್ವ ಅನುಭವಕ್ಕೆ ಸಿದ್ಧರಾಗೋಣ
Last Updated 10 ಜೂನ್ 2023, 0:12 IST
ಸಂಗತ ಅಂಕಣ| ಬರಲಿದೆ ಇನ್ನೊಂದು ಹಗಲು ನಕ್ಷತ್ರ!

ವಿಶ್ಲೇಷಣೆ | ಹೊಸ ನಕ್ಷತ್ರಕ್ಕೆ ಹೆಸರಿಡುವಿರಾ?

ನಕ್ಷತ್ರಗಳ ಅಧ್ಯಯನಕ್ಕೆ ಇದೀಗ ತೆರೆದುಕೊಂಡಿವೆ ವೈವಿಧ್ಯಮಯ ಹಾದಿಗಳು
Last Updated 13 ನವೆಂಬರ್ 2022, 19:20 IST
ವಿಶ್ಲೇಷಣೆ | ಹೊಸ ನಕ್ಷತ್ರಕ್ಕೆ ಹೆಸರಿಡುವಿರಾ?

100 ವರ್ಷಗಳ ಹಿಂದೆಯೇ ಪ್ಲೂಟೊ ಗ್ರಹದ ಸ್ಥಾನ ವಿವರ ಪ್ರಕಟಿಸಿದ್ದ ಧಾರವಾಡದ ಶಿಕ್ಷಕ

ಇಂದಿಗೆ ನೂರು ವರ್ಷಗಳ ಹಿಂದೆಯೇ ಧಾರವಾಡದ ಶಿಕ್ಷಕ ವೆಂಕಟೇಶ ಬಾಪೂಜಿ ಕೇತ್ಕರ್‌ ಅವರು ಪ್ಲೂಟೊ ಗ್ರಹದ ಸ್ಥಾನ ವಿವರಗಳನ್ನು ಪ್ರಕಟಿಸಿದ್ದರು. ಅವರ ಲೆಕ್ಕ, ಅಮೆರಿಕನ್ನರ ಲೆಕ್ಕಕ್ಕಿಂತ ನಿಖರವಾಗಿತ್ತು. ಆದರೆ ಯಾರ ಮನ್ನಣೆಯನ್ನೂ ಪಡೆಯದ ಅವರ ಈ ಆವಿಷ್ಕಾರ ಭಾರತೀಯ ಖಗೋಳ ವಿಜ್ಞಾನದ ಇತಿಹಾಸದಲ್ಲಿಯೂ ಎಲ್ಲೂ ದಾಖಲಾಗದೆ ಹೋಯಿತು.
Last Updated 5 ಫೆಬ್ರುವರಿ 2022, 19:45 IST
100 ವರ್ಷಗಳ ಹಿಂದೆಯೇ ಪ್ಲೂಟೊ ಗ್ರಹದ ಸ್ಥಾನ ವಿವರ ಪ್ರಕಟಿಸಿದ್ದ ಧಾರವಾಡದ ಶಿಕ್ಷಕ

ವಿಶ್ಲೇಷಣೆ: ದಿಕ್ಕು ತಪ್ಪಿಸುವ ದೀಪಗಳು

ಗಗನಕ್ಕೆ ಹಾರಿದ ಉಪಗ್ರಹಗಳು ಮತ್ತು ಅವುಗಳ ತ್ಯಾಜ್ಯವಸ್ತುಗಳು ಖಗೋಳ ವಿಜ್ಞಾನಿಗಳ ದಿಕ್ಕು ತಪ್ಪಿಸುತ್ತಿವೆ
Last Updated 10 ಅಕ್ಟೋಬರ್ 2021, 19:46 IST
ವಿಶ್ಲೇಷಣೆ: ದಿಕ್ಕು ತಪ್ಪಿಸುವ ದೀಪಗಳು

ತಕ್ಕಡಿಗೆ ಅಳತೆಯ ಬಟ್ಟೇಕೆ?

ಇಂತಹ ತಕ್ಕಡಿಗಳನ್ನು ತಯಾರಿಸುವವನೂ ಬಳಸುವವನೂ ಗಣಿತದಲ್ಲಿ ಗಟ್ಟಿಗನಾಗಿರಬೇಕಾದದ್ದು ಅನಿವಾರ್ಯ. ಏಕೆಂದರೆ ಎಲ್ಲವೂ ಬಾಯಿ ಲೆಕ್ಕಗಳು. ಈ ತಕ್ಕಡಿಗಳಲ್ಲಿ ಸರಕನ್ನು ತೂಗುವಾಗ ಕೊಳ್ಳುವವನು ಜಾಗೃತನಾಗಿರಬೇಕು. ಕೊಳ್ಳುವುದು ಬದನೆಕಾಯಿ ಆಗಿದ್ದರೆ ಒಂದು ಕಡಿಮೆಯಾದರೆ ಪರವಾಗಿಲ್ಲ. ಆದರೆ, ಖರೀದಿಸುವುದು ಚಿನ್ನ, ಬೆಳ್ಳಿ, ಮುತ್ತೇ ಆಗಿದ್ದರೆ?
Last Updated 3 ಜುಲೈ 2021, 19:30 IST
ತಕ್ಕಡಿಗೆ ಅಳತೆಯ ಬಟ್ಟೇಕೆ?

ವಿಶ್ಲೇಷಣೆ: ಬಂದೀತು ಅನೂಹ್ಯ ಆಪತ್ತು

ಭೂಮಿಯತ್ತ ಧಾವಿಸಿ ಬರುವ ಕಾಯಗಳ ಮೇಲಿನ ಕಣ್ಗಾವಲಿನ ಕೆಲಸ ಚುರುಕಾಗಿ ಸಾಗುತ್ತಿದೆ
Last Updated 29 ಜೂನ್ 2021, 19:20 IST
ವಿಶ್ಲೇಷಣೆ: ಬಂದೀತು ಅನೂಹ್ಯ ಆಪತ್ತು

ಬತ್ತೀಸ್‌ ರಾಗ ಮತ್ತು 80 ಪ್ರಮಾದ

ಗಣಿತಕ್ಕೂ ಸಂಗೀತಕ್ಕೂ ನಂಟು ಇದ್ದದ್ದೇ. ಹಾಗೇ, ಎಲ್ಲ ವಿಷ್ಣು ದೇವಾಲಯಗಳಲ್ಲೂ ದೇವರ ಹೆಸರು ಬೇರೆಬೇರೆ ಇರುವುದಕ್ಕೂ ಶಿವನಿಗೆ ಹತ್ತು ಕೈಗಳು ಇರುವುದರ ಹಿಂದೆಯೂ ಗಣಿತದ ಸೂತ್ರ ಕೆಲಸ ಮಾಡಿದೆ ಎಂಬುದು ಗೊತ್ತೇ? ಅದನ್ನು ಅರಿಯುವುದರಲ್ಲಿ ಅಡಗಿದೆ ಸ್ವಾರಸ್ಯ.
Last Updated 20 ಮಾರ್ಚ್ 2021, 19:31 IST
ಬತ್ತೀಸ್‌ ರಾಗ ಮತ್ತು 80 ಪ್ರಮಾದ
ADVERTISEMENT
ADVERTISEMENT
ADVERTISEMENT
ADVERTISEMENT