ಪಠ್ಯದ ಜೊತೆ ತಂತ್ರಜ್ಞಾನ ಕಲಿಕೆ
ತಂತ್ರಜ್ಞಾನ ಎಂಬುದು ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಯ ಬಿರುಗಾಳಿಯನ್ನೇ ಎಬ್ಬಿಸಿದೆ. ಈಗಿನ ವಿದ್ಯಾರ್ಥಿಗಳು ಈ ತಂತ್ರಜ್ಞಾನದಲ್ಲಿ ನುರಿತರೆ ಉದ್ಯೋಗಕ್ಕೆ ಸೇರುವುದು, ಪದೋನ್ನತಿ ಪಡೆಯುವುದು ಸುಲಭ. ಅಂತಹ ತಂತ್ರಜ್ಞಾನ ಮತ್ತು ಕೌಶಲಗಳ ಕಲಿಕೆ ಹೇಗೆ?Last Updated 29 ಅಕ್ಟೋಬರ್ 2019, 19:30 IST