ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಣುಕ್ಯ.ಎಂ

ಸಂಪರ್ಕ:
ADVERTISEMENT

ಗಿನ್ನೆಸ್ ದಾಖಲೆ ಕನಸಿನಲ್ಲಿ ಫರಾನ್

ಬ್ರೇಕ್, ಕ್ಲಚ್, ಎಕ್ಸಲೇಟರ್ ಕಾಲಿಗೆಟುಕುವಂತೆ ಓರೆಯಾಗಿ ಕುಳಿತು ಫರಾನ್ ಚಾಲನೆ ಮಾಡುತ್ತಾರೆ. ಇದುವರೆಗೆ ಯಾವುದೇ ಪುಟ್ಟ ಅಪಘಾತ ಕೂಡ ಸಂಭವಿಸಿಲ್ಲ. ಫರಾನ್ ಅವರ ಚಾಲನೆ ನೋಡಿ ಕೆಲವು ಪರಿಚಿತರು `ಏ ಕ್ಯಾ ಕಮಾಲ್ ಹೆ~ ಎಂದು ಹುಬ್ಬೇರಿಸುತ್ತಾರೆ.
Last Updated 27 ಡಿಸೆಂಬರ್ 2011, 19:30 IST
ಗಿನ್ನೆಸ್ ದಾಖಲೆ ಕನಸಿನಲ್ಲಿ ಫರಾನ್

ಛಲದಂಕ ಟೆರ‌್ರಿಯ ನೆನಪಲ್ಲಿ...

ಅದೊಂದು ಸಾವಿನ ಹಾದಿ. ಆತನಿಗೆ ಇದ್ದದ್ದು ಒಂದೇ ಕಾಲು. ನಡೆದು ಸಾಗಿದ್ದು ಐದು ಸಾವಿರಕ್ಕೂ ಹೆಚ್ಚು ಕಿಲೋ ಮೀಟರ್. ಸಂಗ್ರಹಿಸಿದ್ದು ಮಿಲಿಯನ್‌ಗಟ್ಟಲೆ ಹಣ. ಕ್ಯಾನ್ಸರ್‌ಗೆ ನಿಧಿ ಸಂಗ್ರಹಿಸಲು ದಶಕಗಳ ಹಿಂದೆ ಸಹಸ್ರಾರು ಮೈಲಿ ನಡೆದು ಸಾಗಿದ ಈ ಇತಿಹಾಸ ಪುರುಷನ ಹೆಸರು ಟೆರ‌್ರಿ ಫಾಕ್ಸ್. ಈತನದ್ದು ಹೃದಯ ವಿದ್ರಾವಕ ಕಥೆ.
Last Updated 10 ಡಿಸೆಂಬರ್ 2011, 19:30 IST
fallback

ಲಾಭ ತರುವ ಹೂ ಚೈನಾ ಆಸ್ಟರ್

ದೇವನಹಳ್ಳಿ ತಾಲ್ಲೂಕಿನ ರೈತರು ಈಗ ಹೂವಿನ ಬೇಸಾಯಕ್ಕೆ ಮುಂದಾಗಿದ್ದಾರೆ. ಹೂಗಳನ್ನು ಬೆಳೆಯುವುದು ಹೆಚ್ಚು ಲಾಭದಾಯಕ ಎನ್ನುವುದು ಅನೇಕ ರೈತರ ಅನುಭವ.
Last Updated 21 ಸೆಪ್ಟೆಂಬರ್ 2011, 19:30 IST
fallback

ಕಾಲೇಜಲ್ಲಿ ಕಂಡ ಅಚ್ಚರಿಯ ಹೆಸರುಗಳು

ಎಲ್ಲರೂ ಎದ್ದು ತಮ್ಮ ತಮ್ಮ ನಾಮಾಂಕಿತಗಳನ್ನು ಸಾಲು ಸಾಲಾಗಿ ಹೇಳ ಹೊರಟಾಗ ನೆರೆದಿದ್ದವರ ಮೊಗದಲ್ಲಿ ಅಚ್ಚರಿ.ಅಲ್ಲಿಯವರೆಗೂ ಕಂಡು ಕೇಳಿರದ ಹೆಸರುಗಳು ನಮ್ಮಲ್ಲಿಯೇ ಸೇರಿ ಹೋಗಿದ್ದವು.
Last Updated 26 ಏಪ್ರಿಲ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT