ದಕ್ಷ ಶೈತ್ಯಾಗಾರ ಸರಣಿ ಜಾಲದ ಅಗತ್ಯ
ಆಹಾರ ಪದಾರ್ಥಗಳನ್ನು ಕೆಡದಂತೆ ಇಡುವುದಕ್ಕೆ ನೆರವಾಗುವ ಶೈತ್ಯಾಗಾರಗಳು ಮತ್ತು ತ್ವರಿತವಾಗಿ ಮಾರುಕಟ್ಟೆಗೆ ಪೂರೈಸಲು ಸಾರಿಗೆ ವ್ಯವಸ್ಥೆ ರೂಪಿಸಿದರೆ, ಆಹಾರ ಮತ್ತು ಪಾನೀಯ ತಯಾರಿಕಾ ಕ್ಷೇತ್ರದ ಪ್ರಗತಿ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ.Last Updated 12 ಜೂನ್ 2019, 13:34 IST