ಸಾಧನೆ: ಹಳ್ಳಿಯೂರ ಹಮ್ಮೀರ ಕವಿ ಧರಣೇಂದ್ರ ಕುರಕುರಿ
ಮುರುಕು ಬದುಕನ್ನು ಸಂಕೇತಿಸುವ ‘ಹರಕು ಪುಸ್ತಕ’ ಬರೆದ ಧರಣೇಂದ್ರ ಕುರಕುರಿ ಅವರು ಗ್ರಾಮ್ಯ ಜೀವನದ ಆಗುಹೋಗುಗಳನ್ನು ಶುದ್ಧ ಜಾನಪದ ಸತ್ವದ ಭಿತ್ತಿಯಲ್ಲಿ ಚಿತ್ರಿಸಿ ಹಳ್ಳಿಯೂರಿನ ಹಮ್ಮೀರ ಕವಿ ಎಂದು ಕರೆಯಿಸಿಕೊಂಡವರು. ಕನ್ನಡ–ಹಿಂದಿ ಸೇತುವಾಗಿ ಗುರ್ತಿಸಿಕೊಂಡವರು. ಅವರಿಗೀಗ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿLast Updated 24 ಸೆಪ್ಟೆಂಬರ್ 2022, 23:45 IST