ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಆರ್.ಬಾಲ ಸುಬ್ರಹ್ಮಣ್ಯಂ

ಸಂಪರ್ಕ:
ADVERTISEMENT

ಆರೋಗ್ಯ ಕಾಯುವ ಕೈಗಳಿಗೆ ಶಕ್ತಿ ತುಂಬಬೇಕು

ಕರ್ನಾಟಕದಲ್ಲಿ ಸಾಂಪ್ರದಾಯಿಕ ವೈದ್ಯಪದ್ಧತಿ ಅನುಸಾರ ಔಷಧಿ ನೀಡುವ 70 ಸಾವಿರಕ್ಕೂ ಹೆಚ್ಚು ಜನ ಇದ್ದಾರೆ. ರಾಜ್ಯದಲ್ಲಿ ಆರೋಗ್ಯ ರಕ್ಷಣಾ ಸೇವೆಗಳ ವ್ಯವಸ್ಥೆಯು ಸಮುದಾಯಗಳಲ್ಲಿ ಇರುವ ಜ್ಞಾನವನ್ನು ಬಳಸಿಕೊಂಡು ರೂಪುಗೊಳ್ಳಬೇಕು...
Last Updated 21 ನವೆಂಬರ್ 2016, 19:30 IST
ಆರೋಗ್ಯ ಕಾಯುವ  ಕೈಗಳಿಗೆ ಶಕ್ತಿ ತುಂಬಬೇಕು

ಅನ್ನಭಾಗ್ಯ: ದೂರದೃಷ್ಟಿ ಇಲ್ಲದ ರಾಜಕೀಯ ಅಸ್ತ್ರ

ಆಹಾರ ಸಬ್ಸಿಡಿ ಮತ್ತು ಪಡಿತರ ವಿತರಣೆ ವ್ಯವಸ್ಥೆಯು ದೇಶದಲ್ಲಿ ಆಹಾರ ಅಭದ್ರತೆಯನ್ನು ಅಳೆಯಲು, ಆ ಅಭದ್ರತೆಯನ್ನು ಹೋಗಲಾಡಿಸಲು ಇರುವ ಮೂಲ ಆಧಾರಗಳು. ಆಹಾರ ಭದ್ರತೆ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತು
Last Updated 17 ಫೆಬ್ರುವರಿ 2016, 19:30 IST
ಅನ್ನಭಾಗ್ಯ: ದೂರದೃಷ್ಟಿ ಇಲ್ಲದ ರಾಜಕೀಯ ಅಸ್ತ್ರ

ಬಯಸಿದ ಬದಲಾವಣೆ, ಸ್ವಸ್ಥ ಸಮಾಜ, ಘನವಾದ ಬದುಕು ಕೊಡಬಲ್ಲವೇ ಕಲ್ಯಾಣ ಕಾರ್ಯಕ್ರಮಗಳು?

‘ಸಾಮಾಜಿಕ ಬಂಡವಾಳ’ ಎಂಬುದು ಸಮಾಜ ಮತ್ತು ಅದರೊಳಗಿನ ಸಂಸ್ಥೆಗಳನ್ನು ಪರಸ್ಪರ ಬಿಗಿಯಾಗಿ ಜೋಡಿಸುವ ಅಂಟು ಕೂಡ ಹೌದು.
Last Updated 20 ಮಾರ್ಚ್ 2015, 19:30 IST
fallback

ಅನ್ನಭಾಗ್ಯ: ಬೇಕಿದೆ ಪರಿಣಾಮಕಾರಿ ವಿತರಣಾ ವ್ಯವಸ್ಥೆ

ರಾಜ್ಯದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ಕೆ.ಜಿ.ಗೆ ಒಂದು ರೂಪಾಯಿಯಂತೆ ತಿಂಗಳಿಗೆ ಗರಿಷ್ಠ 30 ಕೆ.ಜಿ. ಅಕ್ಕಿ ವಿತರಿಸುವ ರಾಜ್ಯ ಸರ್ಕಾರದ `ಅನ್ನಭಾಗ್ಯ' ಯೋಜನೆಗೆ ಬುಧವಾರ ಚಾಲನೆ ದೊರೆತಿದೆ.
Last Updated 11 ಜುಲೈ 2013, 19:59 IST
fallback

ಮರಿ ಎಂಬ ಮೊಗ್ಗು ಅರಳಿತು ಹೀಗೆ...

ಸಮಾನತೆ ಸೃಷ್ಟಿ ಮತ್ತು ಬಡವರಿಗೆ ನ್ಯಾಯ ಒದಗಿಸುವಲ್ಲೂ ಆರ್‌ಟಿಇ ಒಂದು ಪ್ರಮುಖ ಸಾಧನ. ಪ್ರವೇಶಾತಿಯಲ್ಲಿ ಬಡವರಿಗೆ ಶೇ 25ರಷ್ಟು ಸೀಟು ಮೀಸಲಿಡುವುದಷ್ಟೇ ತಮ್ಮ ಕರ್ತವ್ಯ ಎಂದುಕೊಳ್ಳದೆ, ವಿಶಾಲ ದೃಷ್ಟಿಕೋನದಿಂದ ಈ ಕಾಯ್ದೆಯನ್ನು ನೋಡುವ ಶಿಕ್ಷಕರು- ಆಡಳಿತಗಾರರ ತಂಡ ಇಂದು ನಮಗೆ ಬೇಕಾಗಿದೆ.
Last Updated 3 ಜೂನ್ 2013, 19:59 IST
ಮರಿ ಎಂಬ ಮೊಗ್ಗು ಅರಳಿತು ಹೀಗೆ...

ಮುಖ್ಯಮಂತ್ರಿ ಭರವಸೆ ಈಡೇರುವುದೇ?

ತಮ್ಮ ಸರ್ಕಾರ ರಾಜ್ಯದ ಜನತೆಗೆ ಉತ್ತಮ, ಪಾರದರ್ಶಕ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಶ್ರಮಿಸಲಿದೆ ಎಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಸಿದ್ದರಾಮಯ್ಯ ಘೋಷಿಸಿದ್ದಾರೆ. ಈ ಮಾತು ನಿಜಕ್ಕೂ ಕಾರ್ಯರೂಪಕ್ಕೆ ಬಂದದ್ದೇ ಆದರೆ, ಕಳೆದ ಕೆಲ ವರ್ಷಗಳ ದುರಾಡಳಿತದಿಂದ ಬೇಸತ್ತಿರುವ ಜನರಿಗೆ ಇದೊಂದು ಒಳ್ಳೆಯ ಸುದ್ದಿಯೇ ಹೌದು.
Last Updated 20 ಮೇ 2013, 19:59 IST
ಮುಖ್ಯಮಂತ್ರಿ ಭರವಸೆ ಈಡೇರುವುದೇ?

ಮತದಾರರೇ, ಮುಗಿಯಲಿಲ್ಲ ನಿಮ್ಮ ಕರ್ತವ್ಯ

ಸಾಮಾನ್ಯವಾಗಿ ಮತದಾನದ ದಿನ ಹಕ್ಕು ಚಲಾಯಿಸಿ ಬರುವುದಕ್ಕಷ್ಟೇ ಚುನಾವಣಾ ಪ್ರಕ್ರಿಯೆಯಲ್ಲಿನ ನಾಗರಿಕರ ಪಾಲ್ಗೊಳ್ಳುವಿಕೆ ಸೀಮಿತವಾಗುತ್ತದೆ. ಜನ ತಮ್ಮ ಪಾತ್ರವನ್ನು ಅತ್ಯಂತ ಮಿತಿಗೊಳಪಟ್ಟ ದೃಷ್ಟಿಕೋನದಿಂದ ನೋಡುತ್ತಾರೆ.
Last Updated 6 ಮೇ 2013, 19:59 IST
ಮತದಾರರೇ, ಮುಗಿಯಲಿಲ್ಲ ನಿಮ್ಮ ಕರ್ತವ್ಯ
ADVERTISEMENT
ADVERTISEMENT
ADVERTISEMENT
ADVERTISEMENT