ರಾಜ್ಯದ ಉಜ್ವಲ ಭವಿಷ್ಯಕ್ಕಾಗಿ ವಿಭಿನ್ನ ಚಿಂತನೆ
ಕರ್ನಾಟಕ ಏಕೀಕರಣಗೊಂಡು 60 ವರ್ಷಗಳು ಕಳೆಯಿತು. ಈ ಅರವತ್ತು ವರ್ಷಗಳಲ್ಲಿ ಬಹಳಷ್ಟು ಬದಲಾವಣೆಗಳು ಆಗಿವೆ ಎನ್ನುವುದನ್ನು ಸಾಕಷ್ಟು ಹಿರಿಯರು ಒಪ್ಪುತ್ತಾರೆ. ಆದರೆ, ತಾಳ್ಮೆ ಕೊಂಚ ಕಡಿಮೆಯೇ ಇರುವ ಇಂದಿನ ಯುವ ಮನಸ್ಸುಗಳು ಯೋಚಿಸುವುದೇ ಬೇರೆ ದಿಕ್ಕಿನಲ್ಲಿ. ‘1956 ರಿಂದ ಈಚೆಗೆ ಇಷ್ಟು ಅಲ್ಪ ಪ್ರಮಾಣದ ಬದಲಾವಣೆಯೇ’ ಎಂದು ಪ್ರಶ್ನಿಸುತ್ತಾರೆ.Last Updated 9 ನವೆಂಬರ್ 2016, 19:30 IST