ಸೋಮವಾರ, 7 ಜುಲೈ 2025
×
ADVERTISEMENT

ಡಾ.ಬ್ಯಾಡರಹಳ್ಳಿ ಶಿವರಾಜ್‌

ಸಂಪರ್ಕ:
ADVERTISEMENT

ಒಂದು ತಲೆ ಚವುರದ ಕಥೆ

ದಲಿತರಾದ ನಮಗೆ ಯಾರೂ ಬಂದು ಕೂದಲು ಕತ್ತರಿಸುವ ಕುಶಲ ಕಲೆಯನ್ನು ಮಾಡುತ್ತಿರಲಿಲ್ಲ. ಒಕ್ಕಲಗೇರಿಯ ಜನರಿಗೆ ಎಲ್ಲೆಂದರಲ್ಲಿ ಚೌರ ಮಾಡುತ್ತಿದ್ದ ಕ್ಷೌರಿಕ ರಸ್ತೆಬದಿ ಕುಂಡಿಗೆ ಒಂದು ಕಲ್ಲು ಸಿಕ್ಕರೆ ಸಾಕು ಕೂತುಕೊಂಡು ಕ್ಷೌರ ಮಾಡುತ್ತಿದ್ದ. ಆ ಭಾಗ್ಯವೂ ಇಲ್ಲದ ದಲಿತರು ಬೇರೆ ಊರುಗಳಿಗೆ ಹೋಗಲೇಬೇಕಾಗಿತ್ತು.
Last Updated 26 ಜನವರಿ 2019, 19:45 IST
ಒಂದು ತಲೆ ಚವುರದ ಕಥೆ

ಸಂಚಾರಿ ಪೊಲೀಸರನ್ನು ನೇಮಿಸಿ

ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಾದ ಎಚ್‌ಎಸ್‌ಆರ್‌ ಬಡಾವಣೆಗೆ ಹೊಂದಿಕೊಂಡಿರುವ ರಿಂಗ್‌ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನ ಸಂಚಾರವಿರುವುದು ಗೊತ್ತಿರುವ ಸತ್ಯ. ಕಾರಣ ಐ.ಟಿ.ಬಿ.ಟಿ. ಕಂಪನಿಗಳು ಹೆಚ್ಚಾಗಿರುವುದರಿಂದ ದಟ್ಟಣೆಯೂ ಅಷ್ಟೇ ಇರುತ್ತದೆ.
Last Updated 3 ಮಾರ್ಚ್ 2014, 19:30 IST
fallback

ಜಾತಿಗಿಂತ ದೇಶ ದೊಡ್ಡದು

ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಡುವ ಆದಾಯ ತೆರಿಗೆ (ಐ.ಟಿ) ಅಧಿಕಾರಿಗಳು, ತೆರಿಗೆ ವಂಚನೆಯ ಶಂಕೆ ಹಿನ್ನೆಲೆಯಲ್ಲಿ ವ್ಯಕ್ತಿ, ಸಂಸ್ಥೆಗಳ ಮೇಲೆ ದಾಳಿ ಮಾಡುವುದು ಸಹಜ. ಇದು ಅವರ ಕರ್ತವ್ಯ. ತಮ್ಮ ಜಾತಿಯ ಮಠದ ಮೇಲೆ ದಾಳಿ ಮಾಡಿದರು ಎಂದು ಆರೋಪಿಸುವ ಒಂದಿಬ್ಬರು ಶಾಸಕರು ಬರಿ ಒಂದು ಸಮುದಾಯದ ಪರವಾಗಿ ನಿಲ್ಲುವುದು ಅವರ ಜವಾಬ್ದಾರಿಯಲ್ಲ.
Last Updated 23 ಜುಲೈ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT