ಪುಸ್ತಕ ಒಳನೋಟ: ಜೆಸ್ಯೂಟ್ ಪತ್ರಗಳಲ್ಲಿ ಪುಟಿದೆದ್ದ ಮೈಸೂರು ಇತಿಹಾಸ
ಹದಿನೇಳನೆಯ ಶತಮಾನದ ಮೈಸೂರಿನ ಇತಿಹಾಸವನ್ನು ಇಲ್ಲಿಯವರೆಗೆ ಹೆಚ್ಚಾಗಿ ಸ್ಥಳೀಯ ಮೂಲಗಳನ್ನು ಮಾತ್ರ ಬಳಸಿಕೊಂಡು ಬರೆಯಲಾಗಿದೆ. ಮತ್ತೊಂದೆಡೆ, ಈ ಮಿಷನರಿ ಪತ್ರಗಳು ಐತಿಹಾಸಿಕ ಘಟನೆಗಳ ಮೇಲೆ ವಿಭಿನ್ನ ನೋಟವನ್ನು ಬೀರುವುದು ಖಚಿತ. ಈ ಪತ್ರಗಳು ಇಂದಿಗೂ ಇತಿಹಾಸಕಾರರಿಗೆ ತಿಳಿದಿಲ್ಲದ ಹಲವಾರು ಮಾಹಿತಿಗಳನ್ನು ಒಳಗೊಂಡಿವೆ.Last Updated 21 ಆಗಸ್ಟ್ 2022, 0:15 IST