ಕೊರೊನಾ ಸಾಂತ್ವನ | ಕೌಟುಂಬಿಕ ದೌರ್ಜನ್ಯ: ಪಾರಾಗುವುದು ಹೇಗೆ?
ಲಾಕ್ಡೌನ್ ನಂತರ, ಕೌಟುಂಬಿಕ ದೌರ್ಜನ್ಯ ಹೆಚ್ಚಿರುವ ಬಗ್ಗೆ ಸಾಕಷ್ಟು ಪ್ರಕರಣಗಳು ವರದಿಗಳಾಗಿವೆ. ರಾಷ್ಟ್ರೀಯ ಮಹಿಳಾ ಆಯೋಗವು ಒದಗಿಸಿರುವ ಮಾಹಿತಿ ಪ್ರಕಾರ, ಸಹಾಯವಾಣಿ (ಕೌಟುಂಬಿಕ ದೌರ್ಜನ್ಯ) ಕರೆಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ.Last Updated 23 ಏಪ್ರಿಲ್ 2020, 19:45 IST