ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಗುರುರಾಜ್ ಬೇಡೀಕರ್.

ಸಂಪರ್ಕ:
ADVERTISEMENT

ದಾರಿ ಯಾವುದಯ್ಯ ಧರ್ಮಕ್ಕೆ!!

ಧರ್ಮ ಎಂದರೆ ಏನು, ಮತ ಎಂದರೆ ಏನು, ಧರ್ಮ ಹಾಗೂ ಮತಗಳ ಸ್ವರೂಪ ಹೇಗಿರುತ್ತದೆ, ಮನುಷ್ಯ ಹಾಗೂ ಧರ್ಮದ ನಡುವಿನ ಸಂಬಂಧ ಹೇಗಿರುತ್ತದೆ...? ಹೀಗೆ, ‘ಧರ್ಮ’ದ ಕುರಿತು ಭಾರತದ ನೆಲದಲ್ಲಿ ನಡೆದಷ್ಟು ಅನುಸಂಧಾನಗಳು ಪ್ರಪಂಚದ ಬೇರಾವ ನೆಲದಲ್ಲೂ ನಡೆದಿರಲಿಕ್ಕಿಲ್ಲವೇನೋ... ಧರ್ಮದ ಕುರಿತ ಜಿಜ್ಞಾಸೆಗಳು ಭಾರತದ ಮಟ್ಟಿಗೆ ಎಷ್ಟೇ ಹಳೆಯದಿರಲಿ, ಆ ಜಿಜ್ಞಾಸೆ ಒಂದು ರೀತಿಯಲ್ಲಿ ನಿತ್ಯನೂತನವೂ ಹೌದು. ಧರ್ಮದ ಸ್ವರೂಪದ ಬಗ್ಗೆ ಹಾಗೂ ಪ್ರತ್ಯೇಕ ಮತ–ಧರ್ಮಕ್ಕೆ ಬೇಡಿಕೆಗಳು ಏಕೆ ಬರುತ್ತವೆ ಎಂಬ ಬಗ್ಗೆ ಡಾ. ಗುರುರಾಜ್ ಬೇಡೀಕರ್‌ ‘ಮುಕ್ತಛಂದ’ಕ್ಕೆ ಬರೆದಿರುವ ಲೇಖನ ಇಲ್ಲಿದೆ...
Last Updated 30 ಸೆಪ್ಟೆಂಬರ್ 2017, 19:30 IST
ದಾರಿ ಯಾವುದಯ್ಯ ಧರ್ಮಕ್ಕೆ!!

ಸಂಚಾರಿ ಮತಗಟ್ಟೆಗಳು ಜಾರಿಗೆ ಬರಲಿ

ಸ್ಥಾವರ ಮತಗಟ್ಟೆಗಳ ಬದಲು ಅಥವಾ ಅವುಗಳಿಗೆ ಪರ್ಯಾವಾಗಿ ಸಂಚಾರಿ ಮತಗಟ್ಟೆಗಳನ್ನು ಸೃಷ್ಟಿಸಿ ಕಾರ್ಯಾಚರಣೆಗೆ ತರುವ ಮೂಲಕ `ಮತಶಕ್ತಿ' ಯನ್ನು ಹೆಚ್ಚು ಪರಿಣಾಮಕಾರಿಯಾಗಿಸಬಹುದು.
Last Updated 21 ಏಪ್ರಿಲ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT