ಸರಾಗ ಉಸಿರಾಟ ‘ಅಮೃತ’ ಚಿಕಿತ್ಸೆ
ಚಳಿಗಾಲ ಬಂತೆಂದರೆ ಸಾಮಾನ್ಯವಾಗಿ ಕಾಡುವ ಶೀತ ಘಾತಕ ರೋಗವಾಗಿ ತಲ್ಲಣಗೊಳಿಸುತ್ತದೆ. ಶೀತವು ಮನುಷ್ಯರಲ್ಲಿ ಸಾಮಾನ್ಯವಾಗಿ ಕಾಡುವ ತೊಂದರೆ, ಇದಕ್ಕೆ ಕಾರಣ ಋತು ವೈಪರೀತ್ಯ. ಎಲ್ಲಾ ರೋಗಗಳಿಗೂ ಮೂಲವಾಗಿ ಮೊದಲು ಶೀತಬಾಧೆ ಕಾಣಿಸಿಕೊಳ್ಳುತ್ತದೆ. ಇದು ೩ ದಿವಸ ಮುಂಚಿತವಾಗಿ ರೋಗದ ಲಕ್ಷಣವಾಗಿ ಕಾಣಿಸಿಕೊಳ್ಳುತ್ತದೆ.Last Updated 3 ಜನವರಿ 2014, 19:30 IST