ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಲಕ್ಷ್ಮಣದಾಸ / ನಿರೂಪಣೆ: ರಾಘವೇಂದ್ರ ತೊಗರ್ಸಿ

ಸಂಪರ್ಕ:
ADVERTISEMENT

ವಂದಿಪೆ ಅಂಬೇಡ್ಕರ್ ಸಿರಿಚರಣಕೆ...

ಹರಿಕಥೆಯ ರೂಪದಲ್ಲಿ ಪುರಾಣ ಪುಣ್ಯಕಥೆಗಳ ವಾಚನ-ಶ್ರವಣ ನಡೆದುಬಂದ ರೂಢಿ. ಆದರೆ, ತುಮಕೂರು ಜಿಲ್ಲೆಯ ಲಕ್ಷ್ಮಣದಾಸರು ಚಾರಿತ್ರಿಕ ವ್ಯಕ್ತಿಗಳ ಬದುಕು ಸಾಧನೆಯನ್ನೂ ಹರಿಕಥೆ ಆಗಿಸಿದ ಪ್ರಯೋಗಶೀಲರು. `ಡಾ. ಬಾಬಾ ಸಾಹೇಬ್ ಅಂಬೇಡ್ಕರ್' ಕೀರ್ತನೆ ಅವರ ಪ್ರಯೋಗಗಳಲ್ಲಿ ವಿಶಿಷ್ಟವಾದುದು.
Last Updated 13 ಏಪ್ರಿಲ್ 2013, 19:59 IST
fallback

ಜನಕಥಾ ದಾಸರಿಗೆ ಜಾತಿಯ ಹಂಗಿಲ್ಲ

ಕಲೆಗೆ ಜಾತಿ ಇಲ್ಲ. ಆದರೆ ಜಾತಿ ದೊಡ್ಡ ಶಕ್ತಿ ಕೇಂದ್ರ. ಪ್ರತಿಭಾವಂತ ಕಲಾವಿದನಿಗೆ ಜಾತಿ ನಗಣ್ಯ ಎನ್ನುವುದು ನನ್ನ ಅನುಭವದ ಮಾತು. ಕಲಾವಿದನಿಗೆ ಪ್ರತಿಭೆಯೇ ಬ್ರಹ್ಮಾಸ್ತ್ರ. ಅದನ್ನು ಒರೆಗೆ ಹಚ್ಚಲು ಅವಕಾಶ ಸಿಗಬೇಕು. ನಾನು ಕಲಾಕ್ಷೇತ್ರದಲ್ಲಿ ಹೆಜ್ಜೆಗಳನ್ನು ಊರುತ್ತಿದ್ದಾಗ ಜಾತಿಯ ಕಾರಣಕ್ಕೆ ಅಂತಹ ಸಮಸ್ಯೆಗಳೇನೂ ಆಗಲಿಲ್ಲ. ಅವಕಾಶಗಳನ್ನು ಹುಡುಕಿ ಪಡೆದೆ. ಜಾತಿಯನ್ನು ಮೀರಿ ಬೆಳೆದೆ. ಆದರೆ ಈಗ ಜಾತಿ ತುಂಬಾ ಕೆಲಸ ಮಾಡುತ್ತಿದೆ ಅಂತ ಅನ್ನಿಸುತ್ತಿದೆ.
Last Updated 17 ಫೆಬ್ರುವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT