ಗ್ರಂಥಾಲಯ ಇಲಾಖೆ ಮಾಹಿತಿ ದೊರಕಿಸಿ
ರಾಜ್ಯದ ನಾಗರಿಕರಿಗೆ ಮಾಹಿತಿಯನ್ನು ಪಡೆಯುವ ಅವಕಾಶದ ಹಕ್ಕಿಗಾಗಿ, ಆಡಳಿತದಲ್ಲಿ ಮುಕ್ತ ನಿಲುವು, ಪಾರದರ್ಶಕತೆ, ಹೊಣೆಗಾರಿಕೆಯನ್ನು ಹೆಚ್ಚಿಸುವ ಮತ್ತು ಜನರು ಆಡಳಿತದಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳಲು ಕಲ್ಪಿಸಿದ ಉಪಬಂಧವೆ ಮಾಹಿತಿ ಹಕ್ಕು ಅಧಿನಿಯಮ.Last Updated 5 ಆಗಸ್ಟ್ 2013, 19:59 IST