ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಪ್ರೊ.ಡಿ.ಕೆ.ಮಹಾಬಲರಾಜು

ಸಂಪರ್ಕ:
ADVERTISEMENT

ತಂಬಾಕು ಎಂಬ ಘೋರ ವಿಷ

ನೀವು ಸೇದುವ ಒಂದೊಂದು ಸಿಗರೇಟೂ ನಿಮ್ಮ ಆಯುಷ್ಯವನ್ನು 7 ನಿಮಿಷದಷ್ಟು ಕಡಿಮೆ ಮಾಡುತ್ತಾ ಹೋಗುತ್ತದೆ. ತಂಬಾಕಿನಲ್ಲಿ ಇರುವ 4000 ಅಪಾಯಕಾರಿ ರಾಸಾಯನಿಕಗಳಲ್ಲಿ 400 ಅಂತೂ ಘೋರ ವಿಷವಸ್ತುಗಳು. ಹೀಗಿದ್ದರೂ ತಂಬಾಕಿನ ಅಪಾಯದ ಬಗ್ಗೆ ಅಸಡ್ಡೆ ಯಾಕೆ? ಮೇ 31 ವಿಶ್ವ ತಂಬಾಕು ರಹಿತ ದಿನ. ಬನ್ನಿ, ನಮಗೇ ಅರಿವಿಲ್ಲದಂತೆ ನಮ್ಮನ್ನು ಸುಡುತ್ತಿರುವ ಈ ಪಾತಕಿಯ ಕೃತ್ಯಗಳ ಬಗ್ಗೆ ಈ ನೆಪದಲ್ಲಾದರೂ ಒಂದಷ್ಟು ಅರಿಯೋಣ.
Last Updated 24 ಮೇ 2013, 20:00 IST
fallback

ಬಿ.ಪಿ ಬೇಡ ಹಪಾಹಪಿ

ವಿಶ್ವ ಆರೋಗ್ಯ ಸಂಸ್ಥೆ ಈ ವರ್ಷದ ಆರೋಗ್ಯ ದಿನಾಚರಣೆಗೆ (ಏಪ್ರಿಲ್ 7) `ಅಧಿಕ ರಕ್ತದೊತ್ತಡ'ವನ್ನು (ಬಿ.ಪಿ) ಮುಖ್ಯ ವಿಷಯವನ್ನಾಗಿ ಘೋಷಿಸಿದೆ. ಬನ್ನಿ, ಜನಸಾಮಾನ್ಯರನ್ನು ಕಾಡುತ್ತಿರುವ ಬಿ.ಪಿ. ನಿಯಂತ್ರಣದ ಬಗ್ಗೆ ಅರಿಯೋಣ.
Last Updated 5 ಏಪ್ರಿಲ್ 2013, 19:59 IST
fallback

ಕ್ಷಯ ಬೇಡ ಭಯ

ಅಂಟು ಜಾಡ್ಯವಾದ ಕ್ಷಯ ರೋಗವು ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣವಾಗುತ್ತದೆ ಎಂಬ ವೈಜ್ಞಾನಿಕ ಸತ್ಯವನ್ನು ಎಲ್ಲರೂ ತಿಳಿದುಕೊಳ್ಳಬೇಕು. ಕ್ಷಯ ಅಂಟಿರುವವರೆಲ್ಲರೂ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಈ ರೋಗದ ಬಾಧೆಯಿಂದ ದೇಶವನ್ನು ಬಿಡುಗಡೆ ಮಾಡುವುದು ಅಸಾಧ್ಯವೇನಲ್ಲ.
Last Updated 22 ಮಾರ್ಚ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT