ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಸಿ.ಎನ್‌.ಮಂಜುನಾಥ್‌

ಸಂಪರ್ಕ:
ADVERTISEMENT

ಚೆಲುವ ಕನ್ನಡ ನಾಡಿಗೆ ಆಸ್ಪತ್ರೆಗಳೇ ಬುನಾದಿ!

ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಇಲ್ಲಿರುವುದು ಒಬ್ಬರೇ ವೈದ್ಯರು. ಸುತ್ತಮುತ್ತಲ 33 ಹಳ್ಳಿಗಳ ಸುಮಾರು 20 ಸಾವಿರ ಜನರು ಈ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದಾರೆ. ವೈದ್ಯರಿಗೆ ಭಾನುವಾರ ರಜೆ. ರಜಾ ದಿನದಿಂದ ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ 23 ಕಿ.ಮೀ. ದೂರದಲ್ಲಿರುವ ಪಾಂಡವಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿದೆ.
Last Updated 21 ನವೆಂಬರ್ 2016, 4:31 IST
ಚೆಲುವ ಕನ್ನಡ ನಾಡಿಗೆ ಆಸ್ಪತ್ರೆಗಳೇ ಬುನಾದಿ!

ನಿಮ್ಮ ಹೃದಯ

ಪ್ರಶ್ನೋತ್ತರ
Last Updated 31 ಮೇ 2013, 19:59 IST
fallback

ನಿಮ್ಮ ಹೃದಯ

ಪ್ರಶ್ನೋತ್ತರ
Last Updated 28 ಡಿಸೆಂಬರ್ 2012, 19:59 IST
fallback

ನಿಮ್ಮ ಹೃದಯ

ನನ್ನ ಮಗಳಿಗೆ 5 ವರ್ಷ. ಹೃದಯದಲ್ಲಿ ರಂಧ್ರವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅದಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಬೇಕೇ? ಎಷ್ಟನೇ ವರ್ಷದಲ್ಲಿ ಮಾಡಿಸಿದರೆ ಒಳ್ಳೆಯದು ಮತ್ತು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೂಲಂಕಷವಾಗಿ ತಿಳಿಸಿ
Last Updated 26 ಅಕ್ಟೋಬರ್ 2012, 19:30 IST
fallback

ನಿಮ್ಮ ಹೃದಯ- ಪ್ರಶ್ನೋತ್ತರ

ಮುಖ್ಯವಾಗಿ ಅಧಿಕವಾದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಮಾತ್ರೆಗಳನ್ನು ತಪ್ಪದೇ ಸೇವಿಸಬೇಕು. ದೀರ್ಘಕಾಲ ಮತ್ತು ಜೀವನ ಪರ್ಯಂತ ಮಾತ್ರೆಗಳನ್ನು ಸೇವಿಸುವುದರಿಂದ ಯಾವ ತೊಂದರೆ ಕೂಡ ಇರುವುದಿಲ್ಲ. ಈ ಮಾತ್ರೆಗಳನ್ನು ತೆಗೆದುಕೊಂಡರೆ, ಬೇರೆ ತೊಂದರೆಯಾಗುತ್ತದೆ ಎಂದು ನೀವು ತಿಳಿದರೆ ಅದು ತಪ್ಪು ಕಲ್ಪನೆ.
Last Updated 24 ಫೆಬ್ರುವರಿ 2012, 19:30 IST
fallback

ನಿಮ್ಮ ಹೃದಯ / ಪ್ರಶ್ನೋತ್ತರ

ಹೃದಯದ ಕಾಳಜಿ ಹೇಗೆ? ಸಂಭಾವ್ಯ ಹೃದಯಾಘಾತವನ್ನು ಹೇಗೆ ಅರಿಯುವುದು, ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಉತ್ತರಿಸಲಿದ್ದಾರೆ.
Last Updated 3 ಫೆಬ್ರುವರಿ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT