ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಹೃದಯ

ಪ್ರಶ್ನೋತ್ತರ
Last Updated 31 ಮೇ 2013, 19:59 IST
ಅಕ್ಷರ ಗಾತ್ರ

ಸಂಜದ್ ಖಾನ್, ಬೆಂಗಳೂರು
ನನಗೆ 18 ವರ್ಷ. 3 ವರ್ಷಗಳಿಂದ ಹೃದಯದ ಬಡಿತ ವರ್ಷಕ್ಕೊಮ್ಮೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ತಿಂಗಳಿಗೊಮ್ಮೆ ಜಾಸ್ತಿಯಾಗುತ್ತಿದೆ. ಇದಕ್ಕೆ ಏನು ಮಾಡಬೇಕು?

- ನೀವು ಇ.ಸಿ.ಜಿ., ಎಕೋ ಮತ್ತು ಥೈರಾಯ್ಡ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಅವೆಲ್ಲ ನಾರ್ಮಲ್ ಇದ್ದಲ್ಲಿ ಭಯಪಡುವ ಅವಶ್ಯಕತೆ ಇಲ್ಲ. ಇದು ಕೇವಲ ಗಾಬರಿಯಿಂದ ಬಂದಿರುವುದು. ಎದೆ ಬಡಿತ ಹೆಚ್ಚಾದಾಗ, ತಲೆ ಸುತ್ತು, ಮೈ ಬೆವರುವುದು, ಕಣ್ಣು ಕತ್ತಲೆಯಾಗುವುದು, ಕುತ್ತಿಗೆಯಲ್ಲಿನ ರಕ್ತನಾಳ ಹೆಚ್ಚಾಗಿ ಹೊಡೆದುಕೊಳ್ಳುವುದು ಇಲ್ಲದಿದ್ದಲ್ಲಿ, ಅದು ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆ ಆಗಿರುವುದಿಲ್ಲ.

ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಉತ್ತರಿಸುತ್ತಾರೆ. ವಿಳಾಸ: ಸಂಪಾದಕರು, ನಿಮ್ಮ ಹೃದಯ, ಭೂಮಿಕಾ ವಿಭಾಗ, ಪ್ರಜಾವಾಣಿ, 75, ಎಂ.ಜಿ.ರಸ್ತೆ, ಬೆಂಗಳೂರು- 560001 ಇ-ಮೇಲ್ ವಿಳಾಸ: bhoomika@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT