ಮನುಷ್ಯರಾಗಿ ಬದುಕಿ ಎಂದು ಹೇಳಿದ್ದೇ ತಪ್ಪೇ?
ವಿಚಾರವಾದಿ ನರೇಂದ್ರ ದಾಭೋಲಕರ ಅವರನ್ನು ಪುಣೆಯಲ್ಲಿ ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ. ದೇಶದಲ್ಲಿ ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದ ಬಿ.ಆರ್.ಅಂಬೇಡ್ಕರ್ ಅವರ ತವರು ನೆಲದಲ್ಲಿ ಈಗ ಈ ದುರ್ಘಟನೆ ನಡೆದಿರುವುದು ವಿಪರ್ಯಾಸ.Last Updated 22 ಆಗಸ್ಟ್ 2013, 20:07 IST