ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಟಿ.ಪಿ ಗಿರಡ್ಡಿ

ಸಂಪರ್ಕ:
ADVERTISEMENT

ಕಂಕಣವಾಡಿ ಬಳಿ ಸೇತುವೆಗೆ ಒತ್ತಾಯ

ದೋಣಿಯಲ್ಲಿ ಕಬ್ಬು ಸಾಗಾಟ ಮಾಡುವುದರಿಂದ ಗುಣಮಟ್ಟ ಕುಂಠಿತ; ರೋಗಿಗಳಿಗೆ ಸಂಕಟ
Last Updated 2 ಜನವರಿ 2019, 20:16 IST
ಕಂಕಣವಾಡಿ ಬಳಿ ಸೇತುವೆಗೆ ಒತ್ತಾಯ

ಮುಚ್ಚಿದ ಹೊಂಡಕ್ಕೆ ‘ಬ್ರಿಗೇಡ್‌’ನಿಂದ ಮರುಜೀವ

ಜಮಖಂಡಿ ಪಟವರ್ಧನ ಸಂಸ್ಥಾನಿಕರು ಕಟ್ಟಿಸಿದ ಜಲಮೂಲ
Last Updated 11 ಡಿಸೆಂಬರ್ 2018, 20:15 IST
ಮುಚ್ಚಿದ ಹೊಂಡಕ್ಕೆ ‘ಬ್ರಿಗೇಡ್‌’ನಿಂದ ಮರುಜೀವ

ಅಂಚೆ ಪೇದೆ ಮಗಳು ರಾಜ್ಯಕ್ಕೆ 5ನೇ ರ್‍್ಯಾಂಕ್

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂ­ಕಿನ ಹಿಪ್ಪರಗಿ ಗ್ರಾಮದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ವಿದ್ಯಾರ್ಥಿನಿ ಲಕ್ಷ್ಮಿ ಶಿವಲಿಂಗಪ್ಪ ಜಮಖಂಡಿ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ 5ನೇ ರ್‍್ಯಾಂಕ್‌ ಗಳಿಸಿ ರಾಜ್ಯದ ಗಮನ ಸೆಳೆದಿದ್ದಾರೆ.
Last Updated 13 ಮೇ 2014, 7:46 IST
fallback

ರಾಣಿ ಚನ್ನಮ್ಮ ವಿವಿ ಈಜುಕೂಟ ಇಂದಿನಿಂದ

ಜಮಖಂಡಿಯ ಬಿಎಲ್‌ಡಿಇಎ ಕಾಲೇಜು ಅಶ್ರಯದಲ್ಲಿ ಇದೇ 12 ರಿಂದ ಆರಂಭವಾಗಲಿರುವ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಏಕವಲಯ ಈಜು ಚಾಂಪಿಯನ್‌ಷಿಪ್ ಜರುಗುತ್ತಿರುವ ನಿಮಿತ್ತ ಈ ಲೇಖನ
Last Updated 12 ಸೆಪ್ಟೆಂಬರ್ 2012, 10:05 IST
fallback

ಕಂಕಣವಾಡಿಯ ಗುಹೇಶ್ವರ

ಧಾರ್ಮಿಕ ಭಾವನೆ ಹೆಚ್ಚಿಸುವ ಹಾಗೂ ಶಿಲ್ಪ ಕಲಾಕೃತಿಯ ವೈಶಿಷ್ಟ್ಯತೆ ಸಾರುವ ಪ್ರಾಚೀನ ಕಾಲದ ಅನೇಕ ಕಲಾತ್ಮಕ ದೇವಾಲಯಗಳು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನಲ್ಲಿವೆ.
Last Updated 9 ಏಪ್ರಿಲ್ 2012, 19:30 IST
ಕಂಕಣವಾಡಿಯ ಗುಹೇಶ್ವರ

ಮೊಬೈಲ್ ಕಂಪೆನಿಗಳ ಸುಲಿಗೆ

ಮೊಬೈಲ್ ಫೋನ್‌ನ ಕೆಲವು ಗ್ರಾಹಕರು ಕೇವಲ ಫೋನಿಗಾಗಿ ಮಾತ್ರ ಮೊಬೈಲ್ ಬಳಸುತ್ತಾರೆ. ಆದರೆ ಮೊಬೈಲ್ ಫೋನ್ ಸೇವಾ ಕಂಪೆನಿಗಳು ಜಾತಕ, ಜೋಕ್ ಇತ್ಯಾದಿ ಸೇವೆಗಳನ್ನು ನೀಡುವ ನೆಪದಲ್ಲಿ ಬೇಕಾಬಿಟ್ಟಿಯಾಗಿ ಹಣ ಲೂಟಿ ಮಾಡುತ್ತಿವೆ.
Last Updated 30 ಅಕ್ಟೋಬರ್ 2011, 19:30 IST
fallback

ಸಿಗದ ಎನ್‌ಟಿಎಸ್‌ಇ ಶಿಷ್ಯವೇತನ

ರಾಜ್ಯ ಮಟ್ಟದ `ಎನ್‌ಟಿಎಸ್‌ಇ~ಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಳೆದ 2-3 ವರ್ಷಗಳಿಂದ ಶಿಷ್ಯವೇತನ ಸಂದಾಯವಾಗಿಲ್ಲ. ಈ ಕುರಿತು ಬೆಂಗಳೂರಿನ ಡಿಎಸ್‌ಇಆರ್‌ಟಿ ಸಂಸ್ಥೆಯನ್ನು ಸಂಪರ್ಕಿಸಿದಾಗ ಯಾವುದೇ ಮಾಹಿತಿ ದೊರೆಯುವುದಿಲ್ಲ. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿಗಳಿಗೂ ಉತ್ತರವಿಲ್ಲ.
Last Updated 4 ಅಕ್ಟೋಬರ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT