ಮಕ್ಕಳ ದಿನಾಚರಣೆ ವಿಶೇಷ: ಅಪ್ಪ ಅಮ್ಮನ ಒದೆ ತಪ್ಪಿತು
ಶಾಲೆಗೆ ಬಂದ ನಂತರ ಮರೆಯುವ, ಒದೆ ತಿನ್ನುವ ಅವಕಾಶಗಳು ಕಡಿಮೆ. ಪ್ರಶ್ನೆಗಳಿಗೆ ಧೈರ್ಯವಾಗಿ ಉತ್ತರಿಸುವೆ. ಶಾಲೆಯಲ್ಲಿ ಎಲ್ಲ ಸ್ನೇಹಿತರು ಕಣ್ಣಮುಂದೆ ಇದ್ದಾಗ ಒದೆ ತಿನ್ನುವುದಕ್ಕೆ ಮುಜುಗರ ಅಲ್ಲವೇ?. ಎಲ್ಲರಿಗಿಂತ ನಾನೂ ಶಾಲೆಯಲ್ಲಿ ಓದಬೇಕು ಎನ್ನುವ ಛಲ ಬಂದೇ ಬರುತ್ತದೆ.Last Updated 14 ನವೆಂಬರ್ 2021, 2:52 IST