ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ದೀಪಕ ಕರಾಡೆ

ಸಂಪರ್ಕ:
ADVERTISEMENT

ಕನ್ನಡ, ಇರಲಿ ತಂತ್ರಜ್ಞಾನದ ಸಂಗಡ

ಟೈಪ್ ಮಾಡುವ ಕೀಬೋರ್ಡ್‌ನಿಂದ ಹಿಡಿದು ಫೇಸ್ಬುಕ್-ವಾಟ್ಸ್ಯಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ರಾರಾಜಿಸುತ್ತಿರುವ ಈ ಹೊತ್ತಿನಲ್ಲಿ ‘ಧ್ವನಿ ಗುರುತಿಸುವಿಕೆ’ ಕನ್ನಡಿಗರಿಗೊಂದು ವರದಾನವೆಂದೇ ಹೇಳಬಹುದು. ಇದರ ಸಹಾಯದಿಂದ ನಿತ್ಯದ ಅನೇಕ ಡಿಜಿಟಲ್ ಕೆಲಸಗಳನ್ನು ಸುಲಭವಾಗಿಸಿಕೊಳ್ಳಬಹುದು. ಮೆಸೇಜ್ ಕಳುಹಿಸಲು, ನೋಟ್ಸ್ ಟೈಪ್ ಮಾಡಲು, ಡಿಕ್ಟೇಷನ್ ತೆಗೆದುಕೊಳ್ಳಲು ಇದು ಸಹಾಯಕ.
Last Updated 7 ನವೆಂಬರ್ 2018, 19:31 IST
ಕನ್ನಡ, ಇರಲಿ ತಂತ್ರಜ್ಞಾನದ ಸಂಗಡ

ಜಾಹೀರಾತುಗಳಿವೆ ಎಚ್ಚರ!

ಕ್ಷಣ ಕ್ಷಣಕ್ಕೂ ಬದಲಾಗುತ್ತಾ ಹೋಗುವ ಈ ಜಾಹೀರಾತುಗಳ ಕಿರಿಕಿರಿಯಿಂದಾಗಿ ಅದೆಷ್ಟೊ ಬಾರಿ ಆ್ಯಪ್ ಉಪಯುಕ್ತವಾಗಿದ್ದರೂ ನಮ್ಮ ಕೆಲಸಕ್ಕೆ ಅಡ್ಡಿಯುಂಟಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳುವ ಸುಲಭ ಮಾರ್ಗವೆಂದರೆ ಆ್ಯಪ್‍ಗಳನ್ನು ಇನ್‍ಸ್ಟಾಲ್ ಮಾಡುವಾಗ ಅಥವಾ ಅವುಗಳನ್ನು ಆಯ್ಕೆ ಮಾಡುವಾಗ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಒಂದು ಬಾರಿ ಕಣ್ಣಾಡಿಸುವುದು.
Last Updated 24 ಅಕ್ಟೋಬರ್ 2018, 19:30 IST
ಜಾಹೀರಾತುಗಳಿವೆ ಎಚ್ಚರ!

ಮಕ್ಕಳ ಕಂಪ್ಯೂಟರ್‌ಗೆ ಪೋಷಕರ ನಿಯಂತ್ರಣ

ಕಂಪ್ಯೂಟರ್ ಮತ್ತು ಮಕ್ಕಳು ಒಂದೆಡೆ ಇದ್ದಲ್ಲಿ ಪಾಲಕರಿಗೆ ಆತಂಕ ತಪ್ಪಿದ್ದಲ್ಲ. ಅದರಲ್ಲೂ ಶೇ 50ರಷ್ಟು ಶಾಲಾ ಚಟುವಟಿಕೆಗಳು ಕಂಪ್ಯೂಟರನ್ನೇ ಅವಲಂಬಿಸಿರುವುದರಿಂದ ಕಂಪ್ಯೂಟರ್‌ನಿಂದ ಮಕ್ಕಳನ್ನು ಬೇರ್ಪಡಿಸುವ ಸ್ಥಿತಿಯಲ್ಲಿಯೂ ಅವರಿಲ್ಲ. ಹಾಗಿದ್ದರೆ ಮಕ್ಕಳು ಕಂಪ್ಯೂಟರ್‌ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಳ್ಳದೇ, ಉತ್ತಮ ರೀತಿಯಲ್ಲಿ ಪ್ರಯೋಜನ ಪಡೆಯುವಂತೆ ಮಾಡಲು ಪಾಲಕರು ಅನುಸರಿಸಬೇಕಾದ ಕ್ರಮಗಳೇನು? ಇಲ್ಲಿದೆ ಕಿವಿಮಾತು....
Last Updated 18 ನವೆಂಬರ್ 2014, 19:30 IST
ಮಕ್ಕಳ ಕಂಪ್ಯೂಟರ್‌ಗೆ ಪೋಷಕರ ನಿಯಂತ್ರಣ

ಲಾಲಿಪಾಪ್‌: ಮತ್ತಷ್ಟು ಸಿಹಿಯಾದ ಆಂಡ್ರಾಯ್ಡ್

ಆಂಡ್ರಾಯ್ಡ್‌ ಆರಂಭಿಕ ಎರಡು ಆಪರೇಟಿಂಗ್‌ ಸಿಸ್ಟಂ‌ಗಳಾದ ಅಲ್ಫಾ ಮತ್ತು ಬೀಟಾ ಮಾತ್ರ ಇಂಗ್ಲಿಷ್ ವರ್ಣಮಾಲೆಯ ಆಧಾರದ ಮೇಲೆ ಹೆಸರಿಸಿದ್ದನ್ನು ಬಿಟ್ಟರೆ, ತನ್ನ ಎಲ್ಲಾ ಆವೃತ್ತಿಗಳಿಗೂ ಸಿಹಿ ತಿಂಡಿಯ ಹೆಸರನ್ನೇ ಇಟ್ಟಿದೆ.
Last Updated 4 ನವೆಂಬರ್ 2014, 19:30 IST
fallback

ಸ್ಮಾರ್ಟ್ ಆಗಲಿದೆ ಫೋನ್ ಬ್ಯಾಟರಿ!

ಸ್ಮಾರ್ಟ್ ಫೋನುಗಳು ದಿನದಿಂದ ದಿನಕ್ಕೆ ಹೆಚ್ಚು ಸ್ಮಾರ್ಟ್ ಆಗುತ್ತಾ ಹೊರಟಿವೆ. ಆದರೆ ಅವುಗಳ ಬ್ಯಾಟರಿ ವಿಚಾರಕ್ಕೆ ಬಂದಾಗ ನಿರಾಸೆ ಇದ್ದದ್ದೇ. ಇಂತಹ ಅಸಮಾಧಾನಕ್ಕೆ ಶೀಘ್ರವೇ ಉತ್ತರ ದೊರಕಲಿದೆ. ಹೆಚ್ಚು ಸಮರ್ಥವಾದ ಹಾಗೂ ಚಾರ್ಜಿಂಗ್ ಸಮಸ್ಯೆಗಳನ್ನು ಸಮರ್ಪಕವಾಗಿ ನಿಭಾಯಿಸಬಲ್ಲ ಬ್ಯಾಟರಿಗಳು ಇನ್ನು ಕೆಲವೇ ದಿನಗಳಲ್ಲಿ ನಮ್ಮ ಕೈ ಸೇರಲಿವೆ ಎನ್ನುವ ಮುನ್ಸೂಚನೆ ನೀಡಿದ್ದಾರೆ ತಂತ್ರಜ್ಞರು...
Last Updated 28 ಅಕ್ಟೋಬರ್ 2014, 19:30 IST
fallback

ಮ್ರೈಕೊಸಾಫ್ಟ್‌ ವಿಂಡೋಸ್ 10

ಗಣಕಯಂತ್ರ ನಿರ್ವಹಣೆ ತಂತ್ರಾಂಶಗಳ ವಿಭಾಗದಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೈಕ್ರೊಸಾಫ್ಟ್‌ ತನ್ನ ಗ್ರಾಹಕರಿಗಾಗಿ ವರ್ಷಾಂತ್ಯದ ಕೊಡುಗೆಯಾಗಿ ‘ವಿಂಡೋಸ್ 10’ ಆವೃತ್ತಿ ಪರಿಚಯಿಸಿದೆ. ಕಂಪ್ಯೂಟರ್‌ ನಿರ್ವಹಣೆ ತಂತ್ರಾಂಶ ಕ್ಷೇತ್ರದಲ್ಲಿ ಎದುರಾಳಿಗಳಾದ ಮ್ಯಾಕ್ ಮತ್ತು ಲಿನಕ್ಸ್‌ ಕಂಪೆನಿಗಳಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ಸುಧಾರಿತ ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್‌ನೊಂದಿಗೆ ವಿಂಡೋಸ್ 10 ವಿಶ್ವದಾದ್ಯಂತ ಸಂಚಲನ ಉಂಟು ಮಾಡಿದೆ.
Last Updated 14 ಅಕ್ಟೋಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT