ಕಟ್ಟಿ ಹಾಕುವ ಸಂಸ್ಕೃತಿಯಿಂದ ನಷ್ಟ
ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಚರ್ಚೆಗೆ ಈಗ ಮತ್ತೆ ಕಾವೇರಿದೆ. ಕರ್ನಾಟಕ ಚಲನಚಿತ್ರ ಮಂಡಳಿಗೆ ಸಿನಿಮಾ ಮತ್ತು ಧಾರಾವಾಹಿಗಳ ಡಬ್ಬಿಂಗ್ ವಿರೋಧಿ ನೀತಿಯನ್ನು ಪ್ರಶ್ನಿಸಿ ಕಾಂಪಿಟೇಶನ್ ಕಮಿಷನ್ ಆಫ್ ಇಂಡಿಯ (ಸಿಸಿಐ) ಜಾರಿಮಾಡಿರುವ ಕೋರ್ಟ್ ನೋಟಿಸ್ ಮತ್ತೊಮ್ಮೆ ಈ ಡಬ್ಬಿಂಗ್ ಚರ್ಚೆಯನ್ನು ಮುಂಪುಟಕ್ಕೆ...Last Updated 4 ಡಿಸೆಂಬರ್ 2012, 19:40 IST