ಕಥೆ | ಅನ್ನಕ್ಕೆ ಸತ್ತುದು ಕೋಟಿ
‘ಏನಿಲ್ಲ ಕಣವ್ವ ನಿನ್ನೆ ಮಧ್ಯಾಹ್ನ ಊಟ ಮಾಡಿದಮೇಲೆ ಹಾಳಾದೋಳು ಸಾರಿನ ತಪ್ಪಲೆ ಮುಚ್ಚದು ಮರ್ತಿದ್ದೆ ರಾತ್ರೆ ಉಣ್ಣಕೆ ಅಂತ ಹೋಗಿ ನೋಡ್ತಿನಿ ಜಂತೆ ಇಂದ ಇರುಬ ಬಿದ್ದಿದ್ದೋ, ಅದ್ಕೆ ರಾತ್ರೆನು ಊಟ ಇಲ್ಲ. ಈಗ ಏನಾದ್ರು ಇದ್ರೆ ಕೊಡು ತಿನ್ಕಂಡು ಇಸ್ಕೂಲು ತಾವ ಹೋಯ್ತಿನಿ’Last Updated 1 ಮಾರ್ಚ್ 2020, 2:56 IST