ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎ.ಎನ್.ಪ್ರಸನ್ನ

ಸಂಪರ್ಕ:
ADVERTISEMENT

ಸುಳ್ಳಿನ ಪತ್ತೆ ಸುಲಭ!

ಸುಳ್ಳಿನ ಮಾತು ಕೇಳಿಸಿಕೊಳ್ಳಲು ಕನಿಷ್ಠ ಇನ್ನೊಬ್ಬ ವ್ಯಕ್ತಿ ಇರಬೇಕಾಗುತ್ತದೆ. ಕಾರಣವೇನೆಂದರೆ ಸುಳ್ಳಿಗೆ ತನ್ನದೇ ಆದ ಶಕ್ತಿ ಇರುವುದಿಲ್ಲ. ಅದಕ್ಕೆ ಶಕ್ತಿ ಬರುವುದು ಯಾರಾದರೂ ಅದನ್ನು ನಿಜ ಎಂದು ನಂಬಿದಾಗ.
Last Updated 24 ಫೆಬ್ರುವರಿ 2018, 19:30 IST
ಸುಳ್ಳಿನ ಪತ್ತೆ ಸುಲಭ!

ಮೌನ ಮುರಿಯುವ ನೊಂದವರು

ಎಡಿನ್‌ಬರೋದ ೨೦೧೩ರ ನಾಟಕೋತ್ಸವದಲ್ಲಿ ಮಾನವೀಯ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ನಾಟಕವೆಂದು ಪ್ರತಿಷ್ಠಿತ ಪದಕವನ್ನು ಗಳಿಸಿದ ಮತ್ತು ಅತ್ಯುತ್ತಮ ಹೊಸ ನಾಟಕ ಪುರಸ್ಕಾರಕ್ಕೆ ಪಾತ್ರವಾದ ದಕ್ಷಿಣ ಆಫ್ರಿಕದ ಯೇಲ್ ಫಾರ್ಬರ್ ನಿರ್ದೇಶನದ ೯೦ ನಿಮಿಷದ ಇಂಗ್ಲಿಷ್ ಮತ್ತು ಅಲ್ಲಲ್ಲಿ ಹಿಂದಿ ಭಾಷೆ ಇರುವ ‘ನಿರ್ಭಯ’ ಪ್ರದರ್ಶಿತವಾಯಿತು.
Last Updated 1 ಏಪ್ರಿಲ್ 2014, 19:30 IST
ಮೌನ ಮುರಿಯುವ ನೊಂದವರು

ಮನೋಲ್ಲಾಸದ ಮರುಕಳಿಕೆ

ನಮ್ಮ ರಾಜ್ಯದ ವೃತ್ತಿ ರಂಗಭೂಮಿ ಕ್ಷೇತ್ರದಲ್ಲಿ ಗುಬ್ಬಿ ಕಂಪನಿ ಎಂದೆಂದಿಗೂ ಹೊಳೆಯುವ ನಕ್ಷತ್ರ. ಅವರ ಪ್ರಖ್ಯಾತ ನಾಟಕಗಳಲ್ಲಿ ಒಂದಾದ `ಸದಾರಮೆ~ ಕನ್ನಡಿಗರ ಜನಮನದಲ್ಲಿ ಚಿರಸ್ಥಾಯಿ. ಹೆಗ್ಗೋಡಿನ ನೀನಾಸಂ ಸ್ಥಾಪಕ ಕೆ.ವಿ.ಸುಬ್ಬಣ್ಣನವರು ಆ ನಾಟಕವನ್ನು ಸಮಕಾಲೀನ ಸಂದರ್ಭಕ್ಕೆ ಅನ್ವಯಿಸಿ `ಮಿಸ್ ಸದಾರಮೆ~ಯಾಗಿ ಪರಿವರ್ತಿಸಿದರು.
Last Updated 17 ಜೂನ್ 2012, 19:30 IST
ಮನೋಲ್ಲಾಸದ ಮರುಕಳಿಕೆ

ಡಬ್ಬಿಯಿಂದ ಚಿಮ್ಮಿದ ಚಿಣ್ಣರಲೋಕ!

ಅತಿರೇಕಗಳಲ್ಲಿದೆ ಮಕ್ಕಳ ಲೋಕವನ್ನು ತಟ್ಟುವ ಪರಿಣಾಮಕಾರಿ ಚಿತ್ರ `ಸ್ಟ್ಯಾನ್ಲೆ ಕಾ ಡಬ್ಬ~. ತಾಂತ್ರಿಕವಾಗಿ ಕೂಡ ಉತ್ತಮವಾಗಿರುವ ಈ ಸಿನಿಮಾ ಪ್ರಯೋಗಶೀಲತೆಯಿಂದಾಗಿ ಗಮನಸೆಳೆಯುತ್ತದೆ.
Last Updated 28 ಮೇ 2011, 19:30 IST
ಡಬ್ಬಿಯಿಂದ ಚಿಮ್ಮಿದ ಚಿಣ್ಣರಲೋಕ!

ಹೃದಯಗಳ ಅಂಬಿಗನ ತ್ರಿವೇಣಿ ಕಥೆ

ಮೂವರು ಯುವತಿಯರ ಬದುಕಿನಲ್ಲಿ ಪ್ರವೇಶಿಸುವ ಅಂಬಿಗನೊಬ್ಬನ ಕಥನ ಮಲಯಾಳಂನ ‘ಕುಟ್ಟಿ ಶ್ರಾಂಕ್’ ಚಿತ್ರದ ಕಥೆ. ಈ ದೃಶ್ಯಕಥನ, ಅಂತರಂಗದ ವೈರುಧ್ಯಗಳನ್ನು ತಣ್ಣಗೆ ಚಿತ್ರಿಸುವ ಅತಿರಮ್ಯ ಚಿತ್ರಮಾಲಿಕೆ.
Last Updated 9 ಏಪ್ರಿಲ್ 2011, 19:30 IST
ಹೃದಯಗಳ ಅಂಬಿಗನ ತ್ರಿವೇಣಿ ಕಥೆ
ADVERTISEMENT
ADVERTISEMENT
ADVERTISEMENT
ADVERTISEMENT