ಕಾಮರ್ಸ್ ಪದವೀಧರರ ಔದ್ಯೋಗಿಕ ಯಾನ
ವಾಣಿಜ್ಯ ಪದವಿ ಮುಗಿದ ತಕ್ಷಣ ಉದ್ಯೋಗ ಹಿಡಿಯಬೇಕೆಂಬ ಹಂಬಲ ವ್ಯಕ್ತಪಡಿಸುವವರು, ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳುವ ಆಶಯ ಮತ್ತು ಸಾಮರ್ಥ್ಯ ಇರುವವರು, ಇನ್ನೊಂದು ಪದವಿ ಓದಬೇಕೆಂಬ ಇಚ್ಚೆ ಇರುವವರು ಖಂಡಿತ ತಮ್ಮ ಔದ್ಯೋಗಿಕ ಬದುಕಿನತ್ತ ದಾಪುಗಾಲು ಇಡಲು ಇದು ಸುಸಮಯ.Last Updated 12 ಮಾರ್ಚ್ 2019, 19:30 IST