ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್.ಎಸ್.ರೋಹಿಣಿ

ಸಂಪರ್ಕ:
ADVERTISEMENT

ದೇಹ ಕಡೆದ ಫ್ರೀಸ್ಟೈಲ್ ವ್ಯಾಯಾಮ

ಕನ್ನಡದ ಕರಾಟೆ ಹುಡುಗಿ ಎಂದೇ ಪ್ರಸಿದ್ಧರಾಗಿರುವ ಅಯೇಷಾ ಥ್ರಿಲ್ಲರ್ ಮಂಜು ಅವರ `ಜಯಹೇ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದವರು. ಇದೀಗ ತಮ್ಮ ತಂದೆ ನಿರ್ಮಿಸಿರುವ `ಸಿಡಿಲಮರಿ' ಮತ್ತು ಹ.ಸೂ.ರಾಜಶೇಖರ್ ನಿರ್ದೇಶನದ `ಭೈರವಿ' ಚಿತ್ರಗಳ ಬಿಡುಗಡೆಗೆ ಕಾಯುತ್ತಿದ್ದಾರೆ.
Last Updated 26 ಏಪ್ರಿಲ್ 2013, 19:59 IST
fallback

ಮಮ್ಮಿ ನಂಬರ್ 1

`ಸಿದ್ಲಿಂಗು' ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಗಿರಿಜಾ ಲೋಕೇಶ್ ಅವರಿಗೆ ದೊರೆತಿದೆ. ಪ್ರಶಸ್ತಿ ಬಗ್ಗೆ ಖುಷಿಯಿದ್ದರೂ, ಪ್ರಶಸ್ತಿ ರೂಪದಲ್ಲಿ ದೊರೆಯುವ ಪ್ರೋತ್ಸಾಹ ಧನ ತೀರಾ ಕಡಿಮೆ ಎನ್ನುವುದು ಅವರ ಭಾವನೆ. ಅಂದಹಾಗೆ, ಅವರು ನಟಿಸಿದ ಚಿತ್ರಗಳ ಸಂಖ್ಯೆ ಇನ್ನೂರು ದಾಟಿದೆ.
Last Updated 25 ಏಪ್ರಿಲ್ 2013, 19:59 IST
fallback

ರಾಜ್ ಮಾದರಿ!

ಆದರ್ಶಗಳಎರಕದಂಥರಾಜ್‌ಕುಮಾರ್ ಪಾತ್ರಗಳು, ಸದ್ಗುಣಗಳನ್ನೇ ಸಾರುತ್ತಿದ್ದ ಹಾಡುಗಳು ಇಂದಿಗೂ ಅನೇಕರಿಗೆ ಪಾಠಗಳಂತಿವೆ.
Last Updated 23 ಏಪ್ರಿಲ್ 2013, 19:59 IST
fallback

ಚಂದನ ಆಹಾರ ಸೂತ್ರ

`ಪಾನಿಪುರಿ ತಿನ್ನಲು ತೊಡಗಿದರೆ.... ಒಂದು, ಎರಡು, ಮೂರು ಪ್ಲೇಟು ನನಗೆ ಸಾಕಾಗಲ್ಲ. ಮೂರನೇ ಪ್ಲೇಟಿಗಿಂತ ಜಾಸ್ತಿ ಕೇಳಿದರೆ, ಸುತ್ತಮುತ್ತ ಇರುವವರು ಒಂಥರಾ ನೋಡುತ್ತಾರೆ. ಅದಕ್ಕೇ ಮನೆಯಲ್ಲಿ ಅಮ್ಮನ ಕೈಲಿ ಮಾಡಿಸಿಕೊಂಡು ಸಾಕು ಎನ್ನುವವರೆಗೆ ತಿನ್ನುವುದು ನನಗೆ ರೂಢಿ. ಆದರೆ ಅದನ್ನು ಸಂಪೂರ್ಣವಾಗಿ ತ್ಯಜಿಸಬೇಕಾದ ಸ್ಥಿತಿ ಬಂದಿದೆ' ಎಂದರು ನಟಿ ಚಂದನ.
Last Updated 15 ಏಪ್ರಿಲ್ 2013, 19:59 IST
fallback

ಕಟ್ಟುಮಸ್ತು ಕೃಷ್ಣ

`ವ್ಯಾಯಾಮ ಮಾಡದಿದ್ದರೆ ಊಟ ಸೇರಲ್ಲ. ನಿದ್ದೆ ಬರಲ್ಲ' ಎಂದು ತಮ್ಮ ವ್ಯಾಯಾಮದ ಮೇಲಿನ ವ್ಯಾಮೋಹವನ್ನು ವ್ಯಕ್ತಪಡಿಸಿದರು ನಟ ಕೃಷ್ಣ. ಆರು ಅಡಿ, ಎರಡು ಅಂಗುಲ ಎತ್ತರ ಇರುವ ಸದೃಢ ಮೈಕಟ್ಟಿನ ಈ ಹುಡುಗ `ಮದರಂಗಿ'ಯ ನಾಯಕ.
Last Updated 7 ಏಪ್ರಿಲ್ 2013, 19:59 IST
ಕಟ್ಟುಮಸ್ತು ಕೃಷ್ಣ

ಚಂದನವನದಲಿ ಚಂದನ.....

ಕಣ್ಣಿನಲ್ಲಿ ಕನಸುಗಳ ಗೊಂಚಲು. ಮಾತಿನಲ್ಲಿ ಆನೆಪಟಾಕಿಯ ಚುರುಕು. ಮೊದಲ ನೋಟಕ್ಕೇ ಗಮನಸೆಳೆಯುವ ಚೆಲುವು- ಈ ಹುಡುಗಿಯ ಹೆಸರು ಚಂದನ. `ಚಂದನವನ' ಎಂದು ಕರೆಸಿಕೊಳ್ಳುವ ಕನ್ನಡ ಸಿನಿಮಾ ಅಂಗಳದಲ್ಲಿ ಸುಳಿದಾಡುತ್ತಿರುವ ಹೊಸ ಚೆಲುವೆ.
Last Updated 4 ಏಪ್ರಿಲ್ 2013, 19:59 IST
ಚಂದನವನದಲಿ ಚಂದನ.....

ಸರಳ ಉಜ್ವಲಾ

`ನಾನು ಯಾರೊಂದಿಗೂ ನನ್ನನ್ನು ಹೋಲಿಸಿಕೊಳ್ಳುವುದಿಲ್ಲ. ಯಾವುದೇ ಪಾತ್ರವಾಗಲಿ ಅದನ್ನು ನನಗೆ ಕೊಟ್ಟಾಗ ಮಾತ್ರ ನನ್ನ ಸಾಮರ್ಥ್ಯ ಅಳೆಯಲು ಸಾಧ್ಯ. ಅಂಥ ಪ್ರಯೋಗಗಳಿಗೆ ನಾನೀಗ ಸಿದ್ಧ' ಎಂದರು ನಟಿ ಉಜ್ವಲಾ.
Last Updated 31 ಮಾರ್ಚ್ 2013, 19:59 IST
ಸರಳ ಉಜ್ವಲಾ
ADVERTISEMENT
ADVERTISEMENT
ADVERTISEMENT
ADVERTISEMENT