ಪುಸ್ತಕ ವಿಮರ್ಶೆ | ಸಂಶೋಧಕರಿಗೆ ಆಕರ ಗ್ರಂಥ
ಈ ಗ್ರಂಥವನ್ನು ಸಿದ್ಧಪಡಿಸಲು ನೂರಕ್ಕೂ ಹೆಚ್ಚು ಸಂಸ್ಕೃತ ಗ್ರಂಥಗಳನ್ನೂ, ಇನ್ನೂರಕ್ಕೂ ಹೆಚ್ಚು ಕನ್ನಡ ಗ್ರಂಥಗಳನ್ನೂ ಆಧಾರಗ್ರಂಥಗಳನ್ನಾಗಿ ತೆಗೆದುಕೊಳ್ಳಲಾಗಿದೆ. ಹಿಂದೆ ವಿದ್ವಾಂಸರು ರಚಿಸಿದ್ದ ಹಲವು ಪದಕೋಶಗಳ ನೆರವನ್ನು ಪಡೆದು ಅರ್ಥಗಳನ್ನು ಪರಿಷ್ಕರಿಸಿ ವಿವರಿಸಲಾಗಿದೆ.Last Updated 25 ಜುಲೈ 2020, 19:45 IST