ಚಿಕಿತ್ಸೆಗೆ ನೆರವಾಗಲು ಕೋರಿಕೆ
ನನ್ನ ಎರಡೂ ಮೂತ್ರಪಿಂಡಗಳು ವಿಫಲವಾಗಿದ್ದು ಹೃದಯದ ತೊಂದರೆಯಿಂದಲೂ ಬಳಲುತ್ತಿದ್ದೇನೆ. 19 ವರ್ಷ ವಯಸ್ಸಿನ ನನಗೆ ಚಿಕಿತ್ಸೆಗೆ ಅಪಾರ ಹಣ ಬೇಕಾಗಿದೆ. ಕೂಲಿ ಕೆಲಸದಿಂದ ಜೀವನ ಸಾಗಿಸುವ ನನ್ನ ತಂದೆಯಿಂದ ಈ ವೆಚ್ಚ ಭರಿಸಲು ಅಸಾಧ್ಯ. ದಾನಿಗಳು ಚಿಕಿತ್ಸೆಗೆ ನೆರವು ನೀಡಬೇಕಾಗಿ ಮನವಿ. ಚೆಕ್ ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕೆಂದು ಕೋರುವೆ.Last Updated 19 ಸೆಪ್ಟೆಂಬರ್ 2013, 19:59 IST